ಕವಿತೆಯೊಂದು ನೇಣು ಹಾಕಿಕೊಂಡಿತ್ತು.

ನಾನೆಂದೆ, ಯಾಕ್ಲಾ, ಹೀಂಗ್ ಮಾಡ್ಬಿಟ್ಟೆ?

 

ಕವಿತೆಯೆಂದಿತು, ಇನ್ನೇನ್ ಮಾಡ್ಬೇಕಿತ್ತು?

ನೀ ನನ್ನ ಬರೆಯುವೆ ಎಂದು ತಿಳಿದೋಯ್ತು!