ಹಲವು ಮಿತ್ರರು ದೂರವಾಣಿ ಮೂಲಕ ಮಾತನಾಡಿ " ದಯಮಾಡಿ ಇಂತಹ ವಿಚಾರಗಳನ್ನು ಇಲ್ಲಿ ಹಾಕಬೇಡಿ"  ಸುಮ್ಮನೆ ಚರ್ಚೆ ಸಾಗುತ್ತಾ ಹೋಗುತ್ತದೆ, ಅದರ ಬದಲಿಗೆ ವಿದ್ವಾಂಸರಿಂದ ಅದರ ಹಿನ್ನೆಲೆ, ವಿವರಣೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಅದರಂತೆ ಬರಹವನ್ನು ತೆಗೆದು ಹಾಕಿದ್ದೇನೆ.