ನನಗೆ ಸಿಕ್ಕಾಪಟ್ಟೆ ಕಾನ್ಫಿಡನ್ಸ್...
ಬೇಜಾನ್ ತಾಕತ್ತು...ಮುಗಿಯದ
ಕನಸಿನ ಲೋಕ..
ಆದ್ರೆ, ಎನು ಮಾಡೋದು.
ಕಾನ್ಫಿಡನ್ಸ್ ಮತ್ತು ತಾಕತ್ತಿನ
ನಡುವಿನ ಪದರು ತುಂಬಾ ಥಿನ್.
ಹಾಗಂತ ನಾನು ಹಿಂಜರೆಯೋದಿಲ್ಲ.
ಮುನ್ನುಗ್ತುತ್ತೇನೆ. ಹೆದರುತ್ತೇನೆ.
ಕುಗ್ಗುತ್ತೇನೆ. ಆದ್ರೂ, ಕೆಲವೇ ಕ್ಷಣದಲ್ಲಿ
ಮತ್ತೆ ಗಟ್ಟಿಯಾಗುತ್ತದೆ ನಂಬಿಕೆ...
ರೇವನ್...
ನನ್ನ ವಿಶ್ವಾಸ....
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!