ಅರಿತ ಮನವಿದು
ನುರಿತ ತನುವಿದು
ನಿಮ್ಮುಂದೆ ಬಂದಿಹದು
ಹಿಡಿದೆತ್ತಿಕೋ ಎನ್ನುತಿಹದು
ಮರೆತ್ತಿಲ್ಲ ಕನ್ನಡ, ಕಾಗುಣಿತ ತಪ್ಪಾಗಿಹುದು
ನನ್ನೀ ಕವನವು ಬೆಳವಣಿಗೆ ಹಾದಿಯಲಿ ಸಾಗುತಿಹದು
ತಪ್ಪಾಗಿದ್ದರೆ ಕ್ಷಮಿಸಿ,
.
.
.
.
ಇಂತಿ ನಿಮ್ಮ
ಕಿರು ಕವಿ "ಸಿದ್ದರಾಮ ಎನ್.ಕೋರಪಳ್ಳಿ
.
ಸರ್ವಜೀವಿ ಸರ್ವ ಕಾಲಂ ಸುಖಿನೋಭವಂತು
ಪ್ರತಿಕ್ರಿಯೆ (7)