ಬಟ್ಟೆ   ಬಟ್ಟೆ   ಬಟ್ಟೆ

ಹಬ್ಬದ ಹೋಸ ಬಟ್ಟೆ

ಅದನ್ನು ದೋಬಿಗೆ ಕೊಟ್ಟೆ

ಅವನು ಮಾಡಿದ ಚಿಂದಿ ಚಿಪಾಟೆ

 

ಇಂತಿ ನಿಮ್ಮ

ಕಿರು ಕವಿ "ಸಿದ್ದರಾಮ ಎನ್.ಕೋರಪಳ್ಳಿ"