ನಿಮ್ಮ ಕೆಲಸ ಕಷ್ಟದ್ದೆನಿಸುತ್ತಿದೆಯೇ..??
ನಿಮಗೆ ಸಂತಸ ತರುತ್ತಿಲ್ಲವೇ.....???
ಹಾಗಿದ್ದಲ್ಲಿ ಸಂತಸ ಪಡಿ...
ಯಾಕೆಂದರೆ
ನೀವು ಚೀನಾದ ಈ ವಿದ್ಯುತ್ ಕೆಲ್ಸಗಾರನಲ್ಲ
ಹಂಗೇರಿಯ ಈ ಪ್ಲಂಬರ್ರೂ ಅಲ್ಲ
ಜಾಪಾನ್ ನ ಈ ಪಿಜ್ಜಾ ಬಾಯ್ ಕೂಡಾ ಅಲ್ಲ
ಜರ್ಮನಿಯ ಈ ಪರಿಮಳ ನಿರೀಕ್ಷಕನಲ್ಲ

ಅಮೇರಿಕಾದ ಪ್ರಾಣಿ ಸಂಗೃಹಾಲಯದ ಈ ನಿರೀಕ್ಷಕನಲ್ಲ
ಕೊಳಚೆ ನಿರ್ಮೂಲನಾ ಕಾರ್ಯವಾಹಕನೂ ಅಲ್ಲ

ಮತ್ತು ಕೊನೆಯದಾಗಿ ತಿರುಗಾಡುವ ಕಕ್ಕಸ್ಸು ವಾಹಕನಂತೂ ಅಲ್ಲವೇ ಅಲ್ಲ
ಹಾಗಿದ್ದಲ್ಲಿ ತಡವೇಕೆ
ಬೇಗ ನಿಮ್ಮ ಕೆಲಸಕ್ಕೆ ಹಿಂದಿರುಗಿ
ಇದು ಹೊಸ ಪರಿಯ ಜಾಹೀರಾತು ನಿಮ್ಮನ್ನು ನಿಮ್ಮ ಕೆಲಸಕ್ಕೆ ಅಣಿ ಮಾಡುವುದಕ್ಕಾಗಿ
ಚಿತ್ರ ಕೃಪೆ : ನೆಟ್ ಅಂಚೆ
ಪ್ರತಿಕ್ರಿಯೆ (5)