ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವ ಬಗ್ಗೆ ಚರ್ಚಿಸಲು ಮುಖ್ಯ ಮಂತ್ರಿಗಳು ಕರೆದ ಸರ್ವ ಪಕ್ಷಗಳ ಸಭೆಯ ಬಗ್ಗೆ ಬೇರೆ ಬೇರೆ ಮಾಧ್ಯಮಗಳು ಬೇರೆ ಬೇರೆಯಾಗಿ ವರದಿ ಮಾಡಿವೆ ಒಂದು ಪತ್ರಿಯಲ್ಲಿ ಪ್ರತಿ ಪಕ್ಷಗಳಲ್ಲಿ ಮೂಡದ ಒಮ್ಮತ ಎಂದು ಬರೆದು ಮೋಟಮ್ಮನವರು ಸಹಮತ ಹೊಂದಿಲ್ಲವೆಂದು, ಅದಕ್ಕಾಗಿ ನಂತರ ಕರೆದಿದ್ದ ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿದೆ ಎಂದು ಬರೆದರೆ ಮತ್ತೊಂದರಲ್ಲಿ ಆಡಳಿತ ಪಕ್ಷದಲ್ಲಿ ಮೂಡದ ಒಮ್ಮತ, ಎಂಬರ್ಥದಲ್ಲಿ ಬರೆದು ಅದಕ್ಕಾಗಿಯೇ ಸಂಪುಟ ಸಭೆ ಮುಂದೂಡಲಾಗಿದೆ ಎಂದು ಬರೆದಿತ್ತು. ದಿನಾಲೂ ಒಂದೆರಡು ಪತ್ರಿಕೆಗಳನ್ನು ತಿರುವಿ ಹಾಕುವ ನನ್ನಂಥವರಿಗೆ ಎಲ್ಲ ಮಾಧ್ಯಮಳ ಬಗ್ಗೆ ಬರಬಹುದಾದ ಭಾವನೆ ಯಾರನ್ನು ನಂಬಬೇಕು ಎಂಬ ಗೊಂದಲವೇ ಹೊರತು ವಿಶ್ವಾಸ ಮೂಡಲು ಸಾಧ್ಯನಾ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪೇಟೆಗೆ ಬಂದ ಹಳ್ಳಿ ಹೈದನ ಬಾಳು
ನಮ್ಮೂರ ಪ್ರತಿಭೆಗೆ ಶುಭಾಶಯಗಳು
ಸಾತೋಡಿಗೊಂದು ಅನಿರೀಕ್ಷಿತ ಪ್ರವಾಸ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)