ಪ್ರಪಂಚ ನಡೆಯೋದೇ stereotype ನಿರ್ಣಯದ ಮೇಲೆ. stereotype ಸಹ ಒಂದು ರೀತಿಯ ಪೂರ್ವಾಗ್ರಹಪೀಡಿತ ವಿಚಾರದಂತೆ. ಒಂದು ಉದಾಹರಣೆ ತೆಗೆದುಕೊಂಡು ಒಟ್ಟು ಸಮೂಹಕ್ಕೆ ಹಣೆ ಪಟ್ಟಿ ಕಟ್ಟೋದು.  ನಾನು ಹೇಳ ಹೊರಟಿರೋದು ರಾಜಕಾರಣವಲ್ಲ. ಭಾರತ ಎಂದ ಕೂಡಲೇ ತಾಜ್ ಮಹಲು ಮತ್ತು ಜನನಿಬಿಡ ರಸ್ತೆಯ ಮೇಲೆ ಬಿದ್ದು ಕೊಂಡ ಸೋಮಾರಿ ದನಗಳು ಎಂದು ವಿದೇಶೀಯರ ಅನಿಸಿಕೆ. ಅದೇ ರೀತಿ ಫ್ರಾನ್ಸ್ ಎಂದರೆ ಎಲ್ಲರಿಗೂ ಪ್ಯಾರಿಸ್ ನಗರ ಮತ್ತು "ಐಫೆಲ್" ಟವರ್. ಆದರೆ ಫ್ರಾನ್ಸ್ ಅಂದರೆ ಬರೀ ಇಷ್ಟೇ ಅಲ್ಲ, ಮತ್ತಷ್ಟೂ ಇದೆ ಎನ್ನುವ ವೆಬ್ ತಾಣವೊಂದು ಕಣ್ಣಿಗೆ ಬಿತ್ತು. ಕ್ಲಿಕ್ಕಿಸಿ, ಟಿಕೆಟ್ ರಹಿತ ಫ್ರಾನ್ಸ್ ಪ್ರಯಾಣಕ್ಕೆ.     

http://justpaste.it/france