ಕೊಣಜು ಎಂದು ನಮ್ಮೂರಲ್ಲೆಲ್ಲಾ ಕರೆಯಲ್ಪಡುವ ಇರುವೆ ಕಟ್ಟಿಕೊಂಡ ಮನೆ. ಈ ಚಿತ್ರವನ್ನು ಪೂರ್ಣ ಪ್ರಮಾಣದಲ್ಲಿ ನೋಡಿದಾಗ ಫೈಬರ್ ನಿಂದ ಮಾಡಿದ ಹೊದಿಕೆಗಳಂತೆ ತೋರುತ್ತದೆ. ಮಲೆನಾಡಿನ ಎಂಥಾ ಮಳೆಗೂ ಇದು ಜಗ್ಗುವುದಿಲ್ಲ. ಕಡು ಬೇಸಿಗೆಯಲ್ಲೂ ಇದರ ಒಳಭಾಗದಲ್ಲಿ ನೀರಿನ ಅಂಶ ಕಂಡುಬರುತ್ತದೆ. ಆದ್ದರಿಂದ ನಮ್ಮೂರಿಗೆ ಬರುವ ಎಲ್ಲ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಒರಲೆ ಹುತ್ತುಗಳು (ಗೆದ್ದಲಿನ ಹುತ್ತ), ಕೊಣಜಿನ ಗೂಡುಗಳ ರಚನೆ ಇತ್ಯಾದಿಗಳನ್ನು ತೋರಿಸುತ್ತೇನೆ. ಇವುಗಳ ಅಧ್ಯಯನ ಅವರ ಮುಂದಿನ ಬೆಳವಣಿಗೆಗೆ ಸಹಾಯಕವಾಗಬಹುದೆಂಬುದು ನನ್ನ ಅಭಿಮತ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪೇಟೆಗೆ ಬಂದ ಹಳ್ಳಿ ಹೈದನ ಬಾಳು
ನಮ್ಮೂರ ಪ್ರತಿಭೆಗೆ ಶುಭಾಶಯಗಳು
ಸಾತೋಡಿಗೊಂದು ಅನಿರೀಕ್ಷಿತ ಪ್ರವಾಸ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)