ಕೆ.ವಿ. ಸುಬ್ಬಣ್ಣ ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ ಸಾಂಸ್ಕೃತಿಕ ಹಸಿವನ್ನು ಹುಟ್ಟಿಸಿ ಬೆಳೆಸಿಕೊಂಡು ಬಂದವರು. ಇವರು ನಮ್ಮನ್ನಗಲಿದ್ದಾರೆ. ನೀನಾಸಮ್ ನಾಳೆ ದಿನಾಂಕ ೧೬-೭-೨೦೧೦ರಂದು ಅವರ ಸ್ಮರಣೆ ಕಾರ್ಯಕ್ರಮ ಇಟ್ಟುಕೊಂಡಿದೆ. ಸಂಪದ ಬಳಗ ಸಾಂಸ್ಕೃತಿಕ, ಸಾಹಿತ್ಯಿಕ ಸಮಾನ ಮನಸ್ಕರ ವೇದಿಕೆ ಎಂದು ಭಾವಿಸಿದ್ದರಿಂದ ಅವರ ಸ್ಮರಣೆಯಲ್ಲಿ ನಾವೆಲ್ಲರೂ ಭಾಗಿಯಾಗುವುದರಲ್ಲಿ ತಪ್ಪೇನಿಲ್ಲ ಎಂಬ ಭಾವನೆಯಿಂದ ಕಾರ್ಯಕ್ರಮದ ಪತ್ರಿಕೆಯ ಪ್ರತಿಯನ್ನು ಇಲ್ಲಿರಿಸಿದ್ದೇನೆ. ದೈಹಿಕವಲ್ಲದಿದ್ದರೂ ಮಾನಸಿಕವಾಗಿಯಾದರೂ ಭಾಗಿಯಾಗೋಣ
ಧನ್ಯವಾದಗಳು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!