ಗೌರಿ ಮುತ್ತು ಎಂದರೆ ಒಂದು ಜಾತಿಯ ಬಳ್ಳಿ, ಇದರ ಹೂ/ಮೊಗ್ಗು ಚಿತ್ರದಲ್ಲಿರುವಂತೆ ಮುತ್ತಿನ ಸರದಂತೆ ಕಾಣುತ್ತದೆ. ಚೌತಿ ಹಬ್ಬದ ಸಂದರ್ಭದಲ್ಲಿ ನಮ್ಮೂರಲ್ಲೆಲ್ಲಾ ಗಣೇಶನ ಮಂಟಪದ ಎದುರುಗಡೆ ಫಲಾವಳಿಗಳಿಂದ ಶೃಂಗರಿಸುವ ಸಲುವಾಗಿ ಇವುಗಳನ್ನು ತೂಗುಬಿಡುವ ಸಂಪ್ರದಾಯ ಇದೆ ಇಂತಹ ವಸ್ತುಗಳಿಂದಲೇ ಶೃಂಗಾರ ಗೊಳ್ಳಬೇಕಿದ್ದ ಮಂಟಪದಲ್ಲಿ ಇಂದಿನ ದಿನಗಳಲ್ಲಿ ಕಾಗದ ಥರಮಾಕೋಲ್ ಮುಂತಾದವುಗಳಿಂದ ಶೃಂಗಾರಗೊಳ್ಳುತ್ತಿದ್ದು, ಈ ರೀತಿಯ ಸಸ್ಯ ಜನ್ಯ ವಸ್ತುಗಳಾದ ಮಾವಿನ ಸೊಪ್ಪು, ವಿವಿಧ ಹಣ್ಣುಗಳು, ಕಾಯಿಗಳು ಇತ್ಯಾದಿಗಳನ್ನು ಶಾಸ್ತ್ರದ ಹೆಸರಿನಲ್ಲಿ ಮಾತ್ರಾ ತೂಗುಬಿಡಲಾಗುತ್ತಿದೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪೇಟೆಗೆ ಬಂದ ಹಳ್ಳಿ ಹೈದನ ಬಾಳು
ನಮ್ಮೂರ ಪ್ರತಿಭೆಗೆ ಶುಭಾಶಯಗಳು
ಸಾತೋಡಿಗೊಂದು ಅನಿರೀಕ್ಷಿತ ಪ್ರವಾಸ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)