ಮೊನ್ನೆ ಕನ್ನಡದ FM ರೇಡಿಯೋ ಚಾನಲ್ ಒಂದ್ರಲ್ಲಿ ನಿಸ್ಸಾನ್ ಕಂಪೆನಿಯ ಜಾಹೀರಾತನ್ನು ಕೇಳಿದೆ. ನಿಸ್ಸಾನ್ ಮೈಕ್ರಾ ಅಂತ ಮಾರುಕಟ್ಟೆಗೆ ಬಂದಿರೋ ಹೊಸಾ ಕಾರಿನ ಜಾಹೀರಾತು ಅದು. ಆದ್ರೆ, ಈ ಜಾಹೀರಾತು ಪೂರ್ತಿ ಹಿಂದೀಲಿತ್ತು. ಅದನ್ನ ಕೇಳಿಸಿಕೊಂಡವರ ಮನಸ್ಸಲ್ಲಿ ಈ ಪ್ರಶ್ನೆಗಳು ಹುಟ್ಟೋದಂತೂ ಸಹಜ.
ಕನ್ನಡಿಗರೇ ಹೆಚ್ಚಾಗಿ ಕೇಳುವ FM ವಾಹಿನಿಯಲ್ಲಿ ಹಿಂದಿ ಭಾಷೆಯಲ್ಲಿ ಜಾಹೀರಾತು ಹಾಕಿದರೆ ಎಷ್ಟು ಜನರನ್ನ ಮುಟ್ಟುತ್ತೆ? ಜಾಹೀರಾತಿಗೆ ಅಂತ ಇವರು ತೊಡಗುಸ್ತಿರೋ ದುಡ್ಡು ಅಷ್ಟೂ ದಂಡ ಆದಂಗೆ ಅಂತನ್ನಿಸುತ್ತೆ. ಕನ್ನಡ ಮಾತ್ರ ಬಲ್ಲವರು ಕಾರುಗಳನ್ನ ಕೊಳ್ಳುವ ಶಕ್ತಿ ಹೊಂದಿರಲ್ಲ ಅಂತೇನಾದ್ರೂ ಇರಬಹುದಾ ಇವರ ಯೋಚನೆ?
ಈ ಪ್ರಶ್ನೆಗಳನ್ನ ನಿಸ್ಸಾನ್ ಕಂಪನಿಯೋರಿಗೇ ಕೇಳೋಣ ಬನ್ನಿ.
ಇವರ facebook communityಲಿ ಬರೆದು ಇವರು ಮಾಡ್ತಿರೋ ತಪ್ಪಿನ ಬಗ್ಗೆ ಇವರಿಗೆ ತಿಳಿಸೋಣ. ಬೆಂಗಳೂರಿನ ಹೆಚ್ಚು ಜನರನ್ನ ತಲುಪಲು ಕನ್ನಡವೇ ತಕ್ಕ ಭಾಷೆ ಅಂತ ಹೇಳೋಣ.
http://www.facebook.com/profile.php?id=618597469#!/NissanMicraIndia?ref=ts
ಇವರಿಗೆ ಇಲ್ಲಿ ಮಿಂಚೆ ಬರೆಯಬಹುದು: [email protected] , [email protected]
ಮೊನ್ನೆ ಕನ್ನಡದ FM ರೇಡಿಯೋ ಚಾನಲ್ ಒಂದ್ರಲ್ಲಿ ನಿಸ್ಸಾನ್ ಕಂಪೆನಿಯ ಜಾಹೀರಾತನ್ನು ಕೇಳಿದೆ. ನಿಸ್ಸಾನ್ ಮೈಕ್ರಾ ಅಂತ ಮಾರುಕಟ್ಟೆಗೆ ಬಂದಿರೋ ಹೊಸಾ ಕಾರಿನ ಜಾಹೀರಾತು ಅದು. ಆದ್ರೆ, ಈ ಜಾಹೀರಾತು ಪೂರ್ತಿ ಹಿಂದೀಲಿತ್ತು. ಅದನ್ನ ಕೇಳಿಸಿಕೊಂಡವರ ಮನಸ್ಸಲ್ಲಿ ಈ ಪ್ರಶ್ನೆಗಳು ಹುಟ್ಟೋದಂತೂ ಸಹಜ.
ಕನ್ನಡಿಗರೇ ಹೆಚ್ಚಾಗಿ ಕೇಳುವ FM ವಾಹಿನಿಯಲ್ಲಿ ಹಿಂದಿ ಭಾಷೆಯಲ್ಲಿ ಜಾಹೀರಾತು ಹಾಕಿದರೆ ಎಷ್ಟು ಜನರನ್ನ ಮುಟ್ಟುತ್ತೆ? ಜಾಹೀರಾತಿಗೆ ಅಂತ ಇವರು ತೊಡಗುಸ್ತಿರೋ ದುಡ್ಡು ಅಷ್ಟೂ ದಂಡ ಆದಂಗೆ ಅಂತನ್ನಿಸುತ್ತೆ. ಕನ್ನಡ ಮಾತ್ರ ಬಲ್ಲವರು ಕಾರುಗಳನ್ನ ಕೊಳ್ಳುವ ಶಕ್ತಿ ಹೊಂದಿರಲ್ಲ ಅಂತೇನಾದ್ರೂ ಇರಬಹುದಾ ಇವರ ಯೋಚನೆ?
ಈ ಪ್ರಶ್ನೆಗಳನ್ನ ನಿಸ್ಸಾನ್ ಕಂಪನಿಯೋರಿಗೇ ಕೇಳೋಣ ಬನ್ನಿ. ಇವರ facebook communityಲಿ ಬರೆದು ಇವರು ಮಾಡ್ತಿರೋ ತಪ್ಪಿನ ಬಗ್ಗೆ ಇವರಿಗೆ ತಿಳಿಸೋಣ. ಬೆಂಗಳೂರಿನ ಹೆಚ್ಚು ಜನರನ್ನ ತಲುಪಲು ಕನ್ನಡವೇ ತಕ್ಕ ಭಾಷೆ ಅಂತ ಹೇಳೋಣ.
http://www.facebook.com/profile.php?id=618597469#!/NissanMicraIndia?ref=ts
ಇವರಿಗೆ ಇಲ್ಲಿ ಮಿಂಚೆ ಬರೆಯಬಹುದು: [email protected] , [email protected]
ಪ್ರತಿಕ್ರಿಯೆ (1)