ಮನದಲ್ಲಿ ಪ್ರೀತಿಯುಂಟು
ಆದರೆ ಅದರ ಸುಖವಿಲ್ಲ
ನೂರಾರು ಭಾವನೆಗಳುಂಟು
ಸ್ಪಂದಿಸಲು ಮನಸಿಲ್ಲ
ಕನಸುಗಳ ಲೋಕವುಂಟು
ನನಸಾಗುವ ಮಾತಿಲ್ಲ
ಬಯಕೆಗಳ ರಾಶಿಯುಂಟು
ಈಡೇರಿಸುವವರು ಯಾರಿಲ್ಲ
ಎಲ್ಲಾ ಇದ್ದರು ಏನೂ ಇಲ್ಲದಂತಾಗಿದೆ ಈ ಜೀವ....!!!
ಕನಸು ಕಾಣುವುದರಲ್ಲಿ ಇದೆ ನನ್ನ ಪ್ರೀತಿ
ಅದನ್ನು ನನಸು ಮಾಡುವುದು ಯಾರ ಪ್ರೀತಿ
ಪ್ರತಿಕ್ರಿಯೆ (2)