ಕಲಾವಿದನಕೈಗೆಕಸಸಿಕ್ಕರೂರಸವೆ. ಅವನಲ್ಲಿರುವಕಲೆಗಾರಕಸದಲ್ಲಿಅಡಗಿಕುಳಿತಿರುವರಸವನ್ನುಹುಡುಕಿಮೇಲೆತ್ತುತ್ತಾನೆ. ಮಣ್ಣನ್ನುಮೂರ್ತಿಗಳನ್ನಾಗಿಸಿ, ಶಿಲೆಯನ್ನುಶಿಲ್ಪವನ್ನಾಗಿಸಿ, ಬಣ್ಣವನ್ನುಚಿತ್ರವನ್ನಾಗಿಸಿಹೀಗೆನಾನಾವಿಧದಲ್ಲಿಜಡಕ್ಕೆಚೇತನತುಂಬುವಕೆಲಸಕಲಾವಿದನಿಂದಲ್ಲದೆಮತ್ಯಾರಿಂದನೂಸಾದ್ಯವಿಲ್ಲ. ಅಥವಾಅಂತಹಜನರಿಗೆಕಲಾವಿದರುಎನ್ನಬಹುದು. ಅಂತಹಅಪರೂಪದಕಲಾವಿದರಸಾಲಿನಲ್ಲಿಗೋಟಗಾರುಗಣಪತಣ್ಣಸೇರುತ್ತಾರೆ.
ಸಾಗರತಾಲ್ಲೂಕಿನಜೋಗಮಾರ್ಗದಲ್ಲಿಸಾಗರದಿಂದ೧೨ಕಿಲೋಮೀಟರ್ದೂರದಲ್ಲಿಸಿಗುವಗೋಟಗಾರುಎಂಬುದುಕೇವಲಐದುಮನೆಗಳಪುಟ್ಟಹಳ್ಳಿ. ಅಲ್ಲಿನಕೃಷಿಕಗಣಪತಿಯವರಿಗೆತಮ್ಮತೋಟದಸುತ್ತಮುತ್ತಹಾಗೂಕಾಡಿನಲ್ಲಿಸಿಗುವಒಣಗಿದಮರಗಳಲ್ಲಿಅಡಗಿಕುಳಿತಿರುವಆಕಾರಗಳನ್ನುಹೊರತೆಗೆಯುವುದುಹವ್ಯಾಸ. ಜನಸಾಮಾನ್ಯರಿಗೆಮರದಬೊಡ್ಡೆಯಾಗಿಕಾಣಿಸುವಒಣಗಿದಮರಗಳುಅವರಿಗೆವಿಶಿಷ್ಠವಿಶೇಷಆಕಾರಗಳಾಗಿಕಾಣಿಸುತ್ತವೆ. ಹಾಗಾಗಿಅವರಮನೆಯಪ್ರವೇಶದ್ವಾರದಲ್ಲಿಯೇನಂದಿಮರದಲ್ಲಿಅಡಗಿಕುಳಿತಿದ್ದಈಶ್ವರನವಾಹನನಂದಿಯಾಗಿಮನೆಗೆಬರುವಜನರನ್ನುಸ್ವಾಗತಿಸುತ್ತಾಕುಳಿತಿದ್ದಾನೆ. ಕಾಡಿನಲ್ಲಿಸತ್ತುಮಣ್ಣಾಗಿಹೋಗುತ್ತಿದ್ದಗಿಡದಬೇರುಗಳು, ಮತ್ತಿ, ಬೀಟೆಮುಂತಾದಹತ್ತುಹಲವಾರುಜಾತಿಗಳಮರದಬೊಡ್ಡೆಗಳುವಿವಿಧಆಲಂಕಾರಪಡೆದುಮನೆಯನ್ನುಕಾಷ್ಠಶಿಲ್ಪಗಳಸಂಗ್ರಹಾಲಯನ್ನಾಗಿಪರಿವರ್ತಿಸಿದೆ. ಕಾಡಿನಲ್ಲಿಸತ್ತುಹೋಗಿರುವಮರದಬೊಡ್ಡೆಆಕಾರಪಡೆದುಕಾಸುಖರ್ಚಿಲ್ಲದಮನೆಯಲ್ಲಿರುವಟಿಪಾಯಿಯರೂಪಪಡೆದುಕುಳಿತಿದೆ. ಚಿಕ್ಕಚಿಕ್ಕಮಾನವನಆಕಾರಗಳಿಂದಹಿಡಿದುನವಿಲು, ಹಾವು, ಗಿಳಿ, ಜಿಂಕೆಗಣಪತಿಮೂರ್ತಿಹೀಗೆಎಲ್ಲವೂಮರದಬೇರುನಾರಿನಿಂದಲೇರೂಪತಳೆದುಇಲ್ಲಿಜೀವಕಳೆಪಡೆದುಕೊಂಡುನಿಂತಿದೆ. ಎಂದೋಸತ್ತುಹೋಗಿಕಾಡಿನಲ್ಲಿಮಣ್ಣುಸೇರುತ್ತಿದ್ದಮರದಬೊಡ್ಡೆಗಳಆಕಾರಗಣಪತಿಯವರಕೈಯಿಂದಜೀವತಳೆದುಅವರಿಂದಅದುಸಿಕ್ಕಕತೆಯನ್ನುಸ್ವಾರಸ್ಯವಾಗಿಹೇಳಿಸಿಕೊಂಡುಮುದನೀಡುತ್ತವೆ.
ಮಗಅರುಣಕೂಡಇಂತಹಕಲೆಯಲ್ಲಿಆಸಕ್ತಿಹೊಂದಿರುವುದರಿಂದಹಾಗೂಸೊಸೆಸೌಮ್ಯಯಕ್ಷಗಾನಕಲಾವಿದೆಯಾಗಿರುವುದರಿಂದಅವರುಗಳಉತ್ತಮಸಹಕಾರಗೋಟಗಾರುಗಣಪತಿಯವರಿಗೆಎಪ್ಪತ್ತರಇಳಿವಯಸ್ಸಿನಲ್ಲಿಯೂಕಾಷ್ಠಶಿಲ್ಪಅತ್ಯುತ್ಸಾಹದಿಂದಮುಂದುವರೆದಿದೆ. ಜೋಗನೋಡಲುಹೋದಾಗಒಮ್ಮೆನೀವೂಭೇಟಿನೀಡಿಆಸ್ವಾದಿಸಬಹುದು. ಗಣಪತಿಯವರಫೋನ್ನಂ: ೦೮೧೮೩-೨೩೧೯೬೯
(ಲವಲವಿಕೆಯಲ್ಲಿಇಂದುಪ್ರಕಟಿತ)
ಪ್ರತಿಕ್ರಿಯೆ (1)