ಒಂದುಕಿಟಕಿಒಂದುಬೆಳಗು

ಕೋಣೆಯೆಲ್ಲಬೆಳಕು

ಒಂದುಹಾಡುಒಂದುಗುನುಗು

ಮನದೊಳಿಡಿಯೆನೆನಪು...

ಒಂದುಹಾಳೆಒಂದುಪೆನ್ನು

ಬರೆಯಲೇನುಕವನ?

ಒಂದುಗೆರೆಯಒಂದುಪದಕೆ

ನೆನಪುಮತ್ತೆಚಲನ

ಒಂದುಸಂಜೆಒಂದುಕಡಲು

ಮತ್ತೆನಾನು-ಅವಳು

ಒಂದುನೋಟಒಂದುಒಲವು

ಮಾತುಹರಳುಹರಳು

ಒಂದುಗಲ್ಲಒಂದುಮುತ್ತು

ಮಾತುಮುಗಿಸೊಮೊದಲು

ಒಂದುಅಲೆಯಒಂದೆಝೋಕು

ಒದ್ದೆಎಲ್ಲಒಡಲು

ಒಂದುಮೌನಒಂದುಉಸಿರು

ಲಜ್ಜೆಮುಡಿಯಲವಳು

ಒಂದುನೋಟಒಂದುಸ್ಪರ್ಷ

ನೆಲವುಮನವುಮರಳು

ಒಂದುಫೋನುಒಂದುರಿಂಗು

ವಾಸ್ತವತೆಗೆತಂದು

ಮತ್ತೆನನ್ನ-ಅವಳಮಾತು

ಮತ್ತೆಒಲವಸಿಂಧು...

- ವಿನೂ