ಒಬ್ಬ
ಪ್ರಖ್ಯಾತಉಪನ್ಯಾಸಕರಿಂದಒಂದುಸಂಜೆಉಪನ್ಯಾಸಕಾರ್ಯಕ್ರಮವನ್ನುಏರ್ಪಡಿಸಲಾಗಿತ್ತು. ಉಪನ್ಯಾಸಕಾರುತಮ್ಮಉಪನ್ಯಾಸವನ್ನುಕೈಯಲ್ಲಿರೂ.೫೦೦ರನೋಟನ್ನುಹಿಡಿದುಆರಂಭಿಸಿದರು. ಆಸಭಾಂಗಣದಲ್ಲಿಸುಮಾರು೨೦೦ಜನರಿಗೆಆನೋಟನ್ನುತೋರಿಸುತ್ತಾಕೇಳಿದರು " ಯಾರಿಗೆಬೇಕುಈರೂ. ೫೦೦ರನೋಟು?" ಎಂದು. ಅವರುಹಾಗೆಪ್ರಶ್ನಿಸುತ್ತಿದ್ದಂತೆಎಲ್ಲರಕೈಗಳುಮೇಲೇರತೊಡಗಿತುಅದಕ್ಕುತ್ತರವಾಗಿಅವರು " ನಿಮ್ಮಲ್ಲಿಯಾರಿಗಾದರೂಒಬ್ಬರಿಗೆನಾನುಈನೋಟನ್ನುಕೊಟ್ಟೇಕೊಡುತ್ತೇನೆಮೊದಲುನಾನುಮಾಡುವುದನ್ನುನೀವುನೋಡಿ". ಅವರುತನ್ನಕೈಯಲ್ಲಿದ್ದನೋಟನ್ನುಹಿಂಡಿಹಿಪ್ಪೆಮಾಡಿದರುಹಾಗುಅದನ್ನುಕೈಗೆತೆಗೆದುಕೊಳ್ಳುತ್ತಾ " ಈಗಹೇಳಿಈನೋಟುಯಾರಿಗೆಬೇಕು" ಎಂದರು. ಮತ್ತೆಎಲ್ಲರಕೈಗಳೂಮೇಲೇರತೊಡಗಿತು. " ಸಂತೋಷ " ಎಂದುಹೇಳಿ " ಈಗಹೇಳಿಯಾರಿಗೆಬೇಕುನಾನುಹೀಗೆಮಾಡಿದರೆ" ಎಂದುಹೇಳಿನೋಟನ್ನುನೆಲಕೆಹಾಕಿಕಾಲಿನಿಂದಚೆನ್ನಾಗಿತುಳಿದುತೊಪ್ಪೆಮಾಡಿಕೈಗೆತ್ತಿಕೊಂಡರು, ನೋಟುಗಲೀಜಾಗಿನೋಡಲುಅಸಹ್ಯವಾಗುತ್ತಿತು. "ಈಗಹೇಳಿಯಾರಿಗೆಬೇಕು" ಎಂದರು. ಮತ್ತೆಎಲ್ಲರಕೈಮೇಲೇರತೊಡಗಿತು. " ಆತ್ಮೀಯಗೆಳೆಯರೆಈಗತಾನೇನೀವೊಂದುಜೀವನದಅಮೂಲ್ಯವಾದಪಾಠವನ್ನುಕಲಿತಿರಿ, ನಾನುಹಣಕ್ಕೆಏನೇಮಾಡಿದರೂನೀವುಅದುಬೇಕೆಂದೇಹೇಳಿದಿರಿ. ನಾನುಹಣಕ್ಕೆಏನುಮಾಡಿದರೂಹಣದಮೌಲ್ಯಮಾತ್ರಕಡಿಮೆಯಾಗಲಿಲ್ಲ, ಈಗಲೂಅದರಮೌಲ್ಯರೂ೫೦೦ರೇಆಗಿದೆ. ಕೆಲವುಸಮಯದಲ್ಲಿನಮ್ಮಪರಿಸ್ಥಿತಿಗಳು, ನಾವುತೆಗೆದುಕೊಳ್ಳುವತೀರ್ಮಾನಗಳು, ನಮ್ಮನ್ನುಜೀವನದಲ್ಲಿಕುಗ್ಗಿಹೋಗುವಂತೆ, ಮತ್ತೆಏಳಲಾಗದಂತೆಮಾಡುತ್ತದೆ. ನಮಗೇನಾವೇಅಂದುಕೊಳ್ಳುತ್ತೇವೆನಾವುನಿಷ್ಪ್ರಯೋಜಕರು, ಕಸಕ್ಕಿಂತಕಡೆ, ನಮಗೆಬೆಲೆಯಿಲ್ಲ" ಎಂದು " ಆದರೆನಾವುಏನೇಆಗಿದ್ದರೂನಮ್ಮಬೆಲೆಯನ್ನುಎಂದೂನಾವುಕಳೆದುಕೊಳ್ಳುವುದಿಲ್ಲ". " ನಿಮ್ಮವ್ಯಕ್ತಿತ್ವಅನನ್ಯವಾದುದು, ನೀವುಬೇರೆಯವರಿಗಿಂತಬಿನ್ನವೆಂಬುದನ್ನುಮರೆಯಬೇಡಿ ‘ನಾಳೆಯಕನಸಿನಮೇಲೆಇಂದಿನನಿರಾಶೆಯಕರಿನೆರಳುಬೀಳದಂತೆನೋಡಿಕೊಳ್ಳಿ’.ಹಳೆಯವರುಷದನೋವುಗಳನ್ನುಇಂದಿಗೇಕೊನೆಗೊಳಿಸಿಮಧುರನೆನೆಹುಗಳನ್ನುಬರುವವರುಷಕ್ಕೆಕೊಂಡೊಯ್ಯಿರಿ. ಹೊಸವರುಷವನ್ನುಹೊಸಕನಸುಹಾಗುಆಕಾಂಕ್ಷೆಗಳೊಂದಿಗೆಆರಂಭಿಸಿ, ನಿಮಗೆಲ್ಲರಿಗೂಶುಭವಾಗಲಿ" ಎಂದುತಮ್ಮಉಪನ್ಯಾಸವನ್ನುಮುಗಿಸಿದರು.
ಇಷ್ಟೊಂದೆಲ್ಲಾಏಕೆಹೇಳಬೇಕಾಯಿತೆಂದರೆ,ಪ್ರಸ್ತುತಆರ್ಥಿಕಹಿಂಜರಿತದಿಂದನಾವುಹಾಗುನಮ್ಮನ್ನುಸಲಹುತ್ತಿರುವಸಂಸ್ಥೆಗಳುಕಂಗೆಡುತ್ತಿವೆ, ಎಲ್ಲೆಡೆಯಲ್ಲೂನಿರಾಶೆಯಕರಿನೆರಳುಹಬ್ಬುತ್ತಿದೆ, ಜೀವನದುಸ್ತರವೆನಿಸುತ್ತಿದೆ. ಇಂತಹಪರಿಸ್ಥಿತಿಶಾಶ್ವತವಲ್ಲವೆಂಬುದುತಿಳಿದಿರಲಿ. ಕಷ್ಟದಪರಿಸ್ಥಿತಿಹೊಸಹೊಸಅವಕಾಶಗಳಹೆದ್ದಾರಿಯನ್ನುತೆರೆಯುತ್ತದೆ, ಮಾನಸಿಕಸಿದ್ದತೆಗೆಇದೇಪ್ರಶಸ್ತಕಾಲಬನ್ನಿಕಷ್ಟಕಾಲದಲ್ಲಿಬೆಂದುಹದವಾಗಿಅನುಭವಅಮೃತವಸವಿಯೋಣ, ನಾಳೆಯೆಂಬಅಮೃತಗಳಿಗೆಯಸ್ವಾಗತಿಸಲುಇಂದೇಸಿದ್ದರಾಗೋಣ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!