(ಕವಿತೆ ಬರೆದ ಹಿನ್ನೆಲೆ: ಹಲವು ವರ್ಷಗಳ ಹಿಂದೆ ಆಂದ್ರ ಹಾಗು ತಮಿಳು ನಾಡಿನ ಕೆಲವು ಸಮುದ್ರ ತೀರದ ಹಳ್ಳಿ,ಪಟ್ಟಣಗಳ ಮೇಲೆ ಸಮುದ್ರರಾಜ ಮುನಿದು ತನ್ನ ಪ್ರರಾಕ್ರಮ ತೋರಿಸಿ ನಮ್ಮ ಜನರನ್ನು ಸಂಕಷ್ಟಕ್ಕೆ ಗುರಿಮಾಡಿದ ಸಂಗತಿ ನಿಮಗೆಲ್ಲಾ ತಿಳಿದಿದೆ. ಈ ಕವಿತೆ ಬರೆದು ತುಂಬಾ ವರ್ಷಗಳಾದರೂ ಅಂದು ನಡೆದ ಅಲ್ಲಿನ ಜನರ ಸಂಕಷ್ಟಗಳಿಗೆ ಬಹಳಷ್ಟು ಮಂದಿ ಸ್ಪಂದಿಸುತ್ತಿದ್ದರೂ ಕೆಲವು ಮತೀಯ ಗುಂಪು ಜನರ ಸಂಕಷ್ಟದ ಸಮಯದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಬಯಸಿ ಜನರಿಗೆ ಆಮೀಷಗಳನ್ನು ಒಡ್ಡಿ ತಮ್ಮ ಮತಕ್ಕೆ ಸೆಳೆಯಲೆತ್ನಿಸಿದ ಸಂಗತಿಗಳನ್ನು ಓದಿ,ನೋಡಿ ,ನೊಂದು ಈ ಕವಿತೆಯನ್ನು ಬರೆದೆ.)
೨೫ರಸಂಜೆಎಲ್ಲವೂಎಂದಿನಂತೆ
ಬೆಳಿಗ್ಗೆಯಿಂದಸಂಜೆಯವರಿಗೂಸಾಗಿತ್ತು
ನಿರಂತರಆಮೀಷಗಳಮತಾಂತರ
"ಮೆಆಲ್ಬಿಒನ್" ಧೀರ್ಘಗೊಂಡ
ಅಸಹ್ಯವಾದಸಂಖ್ಯಾಬಲದಆಸೆಯಿಂದ
ಬಿಳಿ-ಕಂದು-ತಿಳಿನೀಲಿಗೌನುಗಳು
ಕನ್ಯಾಸೆರೆಯಕಳೆದುಕೊಂಡಕನ್ಯೆಯರು
ಹೊಟ್ಟೆಗೆಹಸಿವಿನಕಾವಿಟ್ಟಬಡಜನತೆಗೆ
ಕೊರಳಿಗೆಶಿಲುಬೆಯನೇಣುಬೀಗೆ
ಮತ್ತೆಗುಲಾಮಗಿರಿಯಛಾಯೆ......
ಬಡಿದೊಡಿಸಲುಕಾಯುತ್ತಿತ್ತೇಕಾಲ
ಹರಿದಪ್ರಾರ್ಥನೆಯಗುನುಗುನಿಂತಿರಲಿಲ್ಲ
ಧರೆನಿನ್ನೊಡಲುಸಮುದ್ರದನೀರಿದ್ದರೂ
ತಣಿಯಲ್ಲಿಲ್ಲವೇಏಕೆಕ್ರೋಧಗೊಂಡೆ?
ಏಕೆಗುಡುಗಿದೆ? ಏಕೆನಡುಗಿದೆ?
ನಿನ್ನಕ್ರೋಧದಜಲಾಗ್ನಿಯೇ............"ಸುನಾಮಿ"
ಬಡವ-ಬಲ್ಲಿದ-ಹಿಂದೂ-ಮುಸ್ಲಿಂ-ಕ್ರಿಚ್ಚಿಯನ್ರೆನ್ನದೆ
ನವತಾಂತ್ರಿಕತೆಗೆಸವಾಲೆಸದು
ವಿಜ್ಜಾನದಜಿಜ್ಜಾಸೆಯನುಂಗಿದೆಯಲ್ಲ
ಲಕ್ಷಾಂತರಜನರಬಲಿತೆಗೆದುಕೊಂಡೆಯಲ್ಲ
ನಿನ್ನನಡತೆಸಹ್ಯವೇ?ಮತ್ತೇನಿರಾಳವಾಗಿ...
ಚೇತನದಆಗರವಾಗಿ.....
ಅಲೆಅಲೆಯಲ್ಲಿಬದುಕಿನಏರಿಳಿತಗಳಬಿಂಬಿಸುತ್ತಿರುವೆಯಾ?
ಮತ್ತೆಎಲ್ಲವೂಎಂದಿನಂತೆ......... ನಿರಂತರಆಮೀಷಗಳು
ಬದುಕು-ಸಾವುಗಳುಹೋರಾಟದನಡುವೆಯೂ
ತಮ್ಮಮತವಸೇರಿದರೆಸವಲತ್ತುಗಳ...ಆಮೀಷ....
.........ಮತಾಂತರ.....ನಿರಂತರ....
ಪ್ರತಿಕ್ರಿಯೆ (1)