ನಾನೊಂದುಸಂಜೆಬೇಸರವಕಳೆಯಲು
ಸಮುದ್ರದದಂಡೆಗೆಹೊರಟುನಿಂತೆ
ಮುಗಿಲಾಚೆಮೋಡಗಳುಬಾ...ಬಾ.. ಎಂದುಕರೆಯುತ್ತಿತ್ತು

ಮರಳಮೇಲೆನಡೆವಾಗಚಿತ್ತ
ಮತ್ತೇನನ್ನೋಯೋಚಿಸಿಬೇಸರಿಸುತ್ತಿತ್ತು
ಬಿಸಿಯಾಬೇಗೆಗೆನೊಂದೊಂದುಹಕ್ಕಿ
ಏಕಾಂಗಿಯಾಗಿಇನಿಯನಅರಸುತ್ತಿತ್ತು

ದಿನದಾಟಮುಗಿಯಿತೆಂದು
ಹಕ್ಕಿಗಳಹಿಂಡೊಂದುಗೂಡುಸೇರುವತವಕದಲ್ಲಿತ್ತು
ತಾಯಿಹಕ್ಕಿಯೊಂದುಮಗುವಜೊತೆಗೂಡಿ
ತಂದೆಯನಿರೀಕ್ಷೆಯಲ್ಲಿತ್ತು

ಹಿರಿಯಹಕ್ಕಿಯೊಂದುಕಿರಿಯಹಕ್ಕಿಗೆನೋವಿನ
ಕಥೆಯಹೇಳುತ್ತಿತ್ತು
ಕಿರಿಯಹಕ್ಕಿಪ್ರೀತಿಯಗರಿಯಬಿಚ್ಚಿ
ಮುದದಿಮನವಹದವಗೊಳಿಸುತ್ತಿತ್ತು
ಕರಿಮೋಡಕಣ್ಣೀರಾಗಿಬಾನಿನಿಂದಜಾರುತ್ತಿತ್ತು