ಲೋಕದೊಳುಬಹುಮಂದಿ
ಜೀವನದಲಿಬೆಂದು
ಹದವಾಗಿಬೆಳೆದು
ಮಿತವಾಗಿಮಣಿದು
ಶ್ರೀವಾಣಿಸಂಗದಲಿಬಲುಬಂಧಿ

ನಿತ್ಯವೂಸಾಧನೆಯತಪವು
ಚೈತನ್ಯದಒಲವು
ಬರಲೆಮಗೆಎದುರಿಸುವಬಲವು
ಸಾಧಿಸುವಛಲವು
ದಾರಿತೋರುಜಗದೊಳಗೆಪರಮಗುರುವೇ

ಬಾಳಿನಲಿಜ್ಜಾನಜ್ಯೋತಿಯಹಚ್ಚಿ
ಯೋಗಜ್ಜಾನದರೆಕ್ಕೆಯಬಿಚ್ಚಿ
ಕನಿಕರಿಸುಕಾರುಣ್ಯವಾಚುಚ್ಚಿ
ಕ್ರಾಂತಿಯಕಹಳೆಯಊದುಬಾಸಚ್ಚಿ-
ದಾನಂದಸ್ವರೂಪನೇಎಚ್ಚ-
ರಿಸುಬಾಪರಮಗುರುವೇ

ಹುಟ್ಟಿದಾಜೀವ
ಎತ್ತಹೋಗದುಇಲ್ಲಿ
ಬೆಳೆಬೆಳೆದುಏರುವುದುದಿಗಂತಕ್ಕೆ
ನಿಮ್ಮಯೋಗದಾಫಲವ
ಜೀವದಾಮೇಲಿಟ್ಟುಹರಸಿ
ಜೀವನವಉದ್ಧರಿಸೋಪರಮಗುರುವೇ