ಒಂದು ಬಾರಿ ಮಾನ ಹರಾಜಾದ ಮೇಲೇ
ಛಾನ್ಸಪ್ಪ ಛಾನ್ಸು ಛಾನ್ಸೋ ಛಾನ್ಸು
ಛಾನ್ಸೋ ಛಾನ್ಸು ಛಾನ್ಸಪ್ಪ ಛಾನ್ಸು ||
ರಾಜಕಾರಣಿಯಾಗೋದೂನೂ ಆಮೇಲೆ
ಸುಳ್ಳು ಸುಳ್ಳೇ ಕಥೆ ಕಟ್ಟೋದೂ ಆಮೇಲೆ ||
ಎಲ್ಲದ್ರಲ್ಲೂ ಕಾಣಿಸಿಕೊಳ್ಳಬಹುದು ಆಗ
ಟಿ.ವಿ.ಯಲ್ಲಿ ಟ್ಹೀವಿಯಿಂದ ಕಾಣ್ಬಹುದಾಗ ||
ಮೊದಲಿದ್ದಂಥ ಬರೀ ಮುಲಾಜು ಈಗ ಇಲ್ಲ
ಸುತ್ತ ಮುತ್ತ ಟೀಕೆ ಮಾಡೋ ಜನಗಳಿಲ್ಲ ||
ಮರ್ಯಾದಸ್ಥ ಬೇಕಾಗಿಲ್ಲ ದೊಡ್ಡ ದೊಡ್ದೋರ್ಗೆ
ಹುಡುಕ್ತಿರ್ತಾರೆ ಅವರು ಮಾತ್ರ ಇನ್ತೋರನ್ನೇ ||
ಬಂಡವಾಳಕ್ಕೆ ಅವರಿದ್ದಾಗ ಇನ್ನೇನ್ ಚಿಂತೆ
ಪಾಪಿಷ್ಟರ ಕೈಯಾಗ್ಕೋಟಿ ಕೋಟಿ ಕಂತೆ ||
ಗಂಡಾದ್ರೇನು ಹೆಣ್ನಾದ್ರೇನು ಮಾರ್ಕೆಟ್ ಇಬ್ರಿಗುಂಟು
ಮಾನ ಬಿಟ್ಟು ಬಂದೋರ್ಗೆಲ್ಲ ಛಾನ್ಸು ಚೆನ್ನಾಗುಂಟು ||
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)