ಒಂದು
ವೇಳೆನನಗೆಅದೃಷ್ಟವಿಲ್ಲದೊಡೆ
ನಿನ್ನನ್ನುಈಜೀವನದಲ್ಲಿಭೇಟಿಯಾಗಲು
ನಿನ್ನನೋಡಲುಆಗಲಿಲ್ಲವೆಂಬಭಾವನೆನನ್ನಲ್ಲಿಆಗಲಿ
... ಈಕ್ಷಣದಲ್ಲಿಮರೆಯಲುಆಸ್ಪದಕೊಡಬೇಡ
ನನ್ನಕನಸುಗಳಲ್ಲಿಹಾಗೂಜಾಗೃತಾವಧಿಯಲ್ಲಿನೋವಿನ
ಮೂಟೆಯನ್ನುಹೊರಲುಆಸ್ಪದಕೊಡು
ದಟ್ಟಣೆಯಿಂದಕೂಡಿದಈಜೀವನಸಂತೆಯಲ್ಲಿ
ನನ್ನದಿನಗಳುಮುಗಿಯುತ್ತಿದೆಮತ್ತು
ನನ್ನಕೈಯಲ್ಲಿತುಂಬಿದೆದಿನದವಹಿವಾಟಿನಲಾಭದಗಳಿಕೆ
ನನಗೆಂದೂಅನಿಸದೇಯಿರಲಿನಾನೇನನ್ನೂಗಳಿಸಲಿಲ್ಲವೆಂದು
... ಈಕ್ಷಣದಲ್ಲಿಮರೆಯಲುಆಸ್ಪದಕೊಡಬೇಡ
ನನ್ನಕನಸುಗಳಲ್ಲಿಹಾಗೂಜಾಗೃತಾವಧಿಯಲ್ಲಿನೋವಿನ
ಮೂಟೆಯನ್ನುಹೊರಲುಆಸ್ಪದಕೊಡು
ನಾನುಯಾವಾಗಏದುಸಿರುಬಿಡುತ್ತಾಸುಸ್ತಾಗಿ
ರಸ್ತೆಬದಿಯಲ್ಲಿಕುಳಿತಿರಲು, ಮಣ್ಣಿನಧೂಳಿನಕೆಳಸ್ತರದಲ್ಲಿ
ನನ್ನಹಾಸಿಗೆಹಾಸಿರಲು
ನನಗನಿಸಲಿಇನ್ನೂಬಹಳದೂರದದಾರಿಯಪಯಣಬಾಕಿಯಿದೆಯೆಂದು
... ಈಕ್ಷಣದಲ್ಲಿಮರೆಯಲುಆಸ್ಪದಕೊಡಬೇಡ
ನನ್ನಕನಸುಗಳಲ್ಲಿಹಾಗೂಜಾಗೃತಾವಧಿಯಲ್ಲಿನೋವಿನ
ಮೂಟೆಯನ್ನುಹೊರಲುಆಸ್ಪದಕೊಡು
ಯಾವಾಗನನ್ನಕೋಣೆಯನ್ನುಶೃಂಗಾರಮಾಡಿರಲಾಗಿ
ಮತ್ತುಕೊಳಲದನಿಹಾಗೂನಗುವಿನಸಪ್ಪಳತುಂಬಿರಲು
ನನಗೆಅನಿಸಲಿನಾನುಯಾರನ್ನೂನನ್ನಮನೆಗೆಆಹ್ವಾನಿಸಿಲ್ಲವೆಂದು
... ಈಕ್ಷಣದಲ್ಲಿಮರೆಯಲುಆಸ್ಪದಕೊಡಬೇಡ
ನನ್ನಕನಸುಗಳಲ್ಲಿಹಾಗೂಜಾಗೃತಾವಧಿಯಲ್ಲಿನೋವಿನ
ಮೂಟೆಯನ್ನುಹೊರಲುಆಸ್ಪದಕೊಡು
ಪ್ರೇರಣೆ: Let me not forget by Rabindranath Tagore
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!