ಗೆಳೆಯರೇ, ಆಗಾಗ ಪೆನ್ಸಿಲ್ಲಿನಲ್ಲಿ ಚಿತ್ರಗಳನ್ನು ಬಿಡಿಸುವ (ಸ್ಕೆಚ್ಚಿಸುವ) ಹವ್ಯಾಸ ನನಗಿದೆ. ಚಿತ್ರಗಳನ್ನು ಬಿಡಿಸುವಾಗ, ಗಣಪತಿ ನನ್ನ ಅಚ್ಚು ಮೆಚ್ಚಿನ "ಥೀಮ್"! ಹಾಗೆ ಬಿಡಿಸಿದ ಒಂದೆರಡು ರೇಖಾಚಿತ್ರಗಳನ್ನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ಒಮ್ಮೆ ನೋಡಿ, ಹೇಗಿದೆ ತಿಳಿಸುತ್ತೀರಾ?

ಚಿತ್ರ ೧ : ___LINK_OPEN_href="http://manada-maatu.blogspot.com/2006/09/blog-post.html" target="_blank" title="ಕೃಷ್ಣನ ಅವತಾರದಲ್ಲಿ ಗಣಪ"___ಕೃಷ್ಣನ ಅವತಾರದಲ್ಲಿ ಗಣಪ

ಚಿತ್ರ ೨: ___LINK_OPEN_href="http://manada-maatu.blogspot.com/2007/01/blog-post_26.html" target="_blank" title="ಗಣಪನ ಸೊಬಗಿನ ಇನ್ನೊಂದು ಭಂಗಿ"___ಗಣಪನ ಸೊಬಗಿನ ಇನ್ನೊಂದು ಭಂಗಿ

- ಶ್ಯಾಮ್ ಕಿಶೋರ್