ಹೀಗೆ ಇಂಟರ್ನೆಟ್ನಲ್ಲಿ ಜಾಲಾಡುತ್ತಿರಬೇಕಾದರೆ ಮಕ್ಕಳಿಗಾಗಿ ತಯಾರಿಸಿದ "ಕಿಂದರಜೋಗಿ"(http://kindarajogi.com/) ಎಂಬ ಸೈಟ್ ನ ಪರಿಚಯವಾಯಿತು.ಇಲ್ಲಿ ಶಿಶುಗೀತೆಗಳು , ಮಕ್ಕಳ ಕಥೆಗಳು ಹೀಗೆ ಹಲವು ವಿಭಾಗಗಳಿವೆ, ಇಲ್ಲಿ ಪುಟಾಣಿ ಗಳಿಗಾಗಿ ಬರೆದ ವಿಷಯಗಳನ್ನು ಹಾಕಬಹುದು, ಈಗಾಗಲೇ ಇಲ್ಲಿ ಸಂಪದಿಗರಾದ ಪ್ರಸನ್ನ, ಇಂದುಶ್ರಿಯವರ ಲೇಖನಗಳು ಪ್ರಕಟವಾಗಿವೆ. ಒಮ್ಮೆ ಭೇಟಿ ಕೊಡಿ ಮತ್ತು ಇಲ್ಲೂ ನೀವು ಬರೆದ ಮಕ್ಕಳ ಲೇಖನಗಳನ್ನು ಅಪ್ಲೋಡ್ ಮಾಡಿ.
ಸೂಚನೆ: ಇಲ್ಲಿ ಸಂಪದದಂತೆ ನೀವು ಮುಕ್ತವಾಗಿ ಲೇಖನ ಹಾಕುವಂತಿಲ್ಲ, ನೀವು ನಿಮ್ಮ ಲೇಖನವನ್ನು ಮೊದಲಿಗೆ [email protected] ಗೆ ಮೇಲ್ ಮಾಡಬೇಕಾಗುತ್ತದೆ.
ನಿಮ್ಮ
ಕಾಮತ್ ಕುಂಬ್ಳೆ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಗೃಹ ಪ್ರವೇಶ -೨
ಗ್ರಹ ಪ್ರವೇಶ -1
ತುಟಿ ಅಂಚಿನ ಮೌನ ಕವಿತೆ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)