ಆತ ಖ್ಯಾತ ಚಿತ್ರ ನಿರ್ದೇಶಕ. ಆ ಚಿತ್ರನಟಿಯ ಮೇಲೆ ಮೋಹ. ತನ್ನ ಹೊಸ ಚಿತ್ರಕ್ಕೆ ನಟಿಯಾಗಿ ಆರಿಸಿದ್ದು ಮಾತ್ರ ತನ್ನ ಮೊಹಿತೆಯ ಪ್ರತಿಸ್ಪರ್ಧಿಯನ್ನು. ಮುನಿದ ಮೊಹಿತೆಗೆ ನೀಡಿದ ಒಂದು ಉಡುಗೊರೆಯ ಆ ನಿರ್ದೇಶಕ - "ಇನ್ನೊಂದು ಫ್ಲಾಪ್ ಚಲನ ಚಿತ್ರ".

 

ಚಿತ್ರ ಕೃಪೆ: somethinbeautiful.blogspot.com