'ಸಂಪದ'ದ ಜನವರಿ ತಿಂಗಳ ಅಂಕಿ ಅಂಶ ಹೀಗಿದೆ:

* Total hits recorded: 1,078,408

( ಒಂದು ಮಿಲಿಯನ್ ಪಾರು ಮಾಡಿದ್ದೇವೆ ;) )

* Total number of unique visitors: 1,59,959

* Average hits per day: 34,787

ಅತಿ ಹೆಚ್ಚು ಟ್ರಾಫಿಕ್ ರೆಕಾರ್ಡ್ ಆಗಿರುವುದು ಜನವರಿ 16ರಂದು.

ಹೆಚ್ಚು ಡೌನ್ಲೋಡ್ ಮಾಡಲ್ಪಟ್ಟ Podcast ಕೆ ಪಿ ಪೂರ್ಣಚಂದ್ರ ತೇಜಸ್ವಿಯವರೊಂದಿಗಿನ ಮಾತುಕತೆ. (ಕಳೆದ ತಿಂಗಳು ೧೦೭ ಬಾರಿ ಡೌನ್ಲೋಡ್ ಆಗಿದೆ). ಟಿ ಎನ್ ಸೀತಾರಾಮ್ ರವರ ಸಂದರ್ಶನ ೮೫ ಬಾರಿ ಡೌನ್ಲೋಡ್ ಮಾಡಲ್ಪಟ್ಟಿರುವುದರಿಂದ ಎರಡನೇ ಜನಪ್ರಿಯ Podcast ಎನ್ನಬಹುದು :)

* sampada.net/fonthelp ಕಳೆದ ತಿಂಗಳ ಜನಪ್ರಿಯ ಪುಟ - ದಿನಕ್ಕೆ ಸರಾಸರಿ ೪೬೫ hits ರೆಕಾರ್ಡ್ ಆಗಿದೆ. ;)

'ಸಂಪದ'ದಲ್ಲಿನ ಕಳೆದ ಒಂದೂವರೆ ವರ್ಷಗಳಲ್ಲಿನ ಜನಪ್ರಿಯ ಪುಟಗಳ ಪಟ್ಟಿ ಇಲ್ಲಿ ಲಭ್ಯವಿದೆ.