ಅಕ್ಕ-ಅಮೆರಿಕಾ ಕನ್ನಡಿಗರ ಒಕ್ಕೂಟ

ಆಡ್ತಾ ಇದಾರೆ ನಮ್ಮ ಭಾವನೆಗಳೊಂದಿಗೆ ಚೆಲ್ಲಾಟ.

ಕಲಿಸೋಣ ಇವರಿಗೆ  ಸಾಕಷ್ಟು ಪಾಠ.

ಇವರ ಕನ್ನಡಾಭಿಮಾನ ಕಪಟ.

ತೆಲೆಗು, ತಮಿಳ್ ಚಿತ್ರಗಳೇ ಇವರಿಗೆ ಅಪ್ಪಟ.

ಕನ್ನಡ ಚಿತ್ರಗಳ ಬಿಡುಗಡೆಗೆ ಮಾಡೋಣ ಹಟ.

ನಮ್ಮೆಲ್ಲರ ನಿಲುವು ದಿಟ.

ಜಾರಿಯಲ್ಲಿರಲಿ ನಮ್ಮೆಲ್ಲರ  ಹೋರಾಟ.

ಬದಲಾಯಿಸೋಣ ಇವರ ನೋಟ.

ಅಮೆರಿಕೆಯಲ್ಲಿಯೂ ಹಾರಲಿ ಕರುನಾಡ ಬಾವುಟ.