ಅಮ್ಮ ನೀನ್ನಿಲದ ಬಾಳು
ನನಗೆ ನೋವಿನ ಗೋಳು
ಕ್ಷಮೆಯನ್ನು ಯಾಚಿಸುವೆನು ಕೇಳು
ಸಲಹಮ್ಮ ಇ ನೀನ್ನ ಕಂದನ ಬಾಳು
ಯಾಕಾಮ್ಮ ಇ ಘೋರ ಮೌನ
ತಳಮಳಗೊಳುತ್ತಿದೆ ಇ ನನ್ನ ಮನ
ಬಿಡು ಮಾತೇ ಆ ಘೋರ ಮೌನ
ಅಲಿಸಮ್ಮನೀಮ್ಮ ಕರುಳ ಕುಡಿಯ ಮನ
ತಪ್ಪಾದರೆ ಹೂಡೆಯಬಾರದೇ ನನಗೆ
ಆಗ ಆಗಬಹುದು ಕೋಪ ತಣ್ಣಗೆ
ಯಾಕಾಮ್ಮ ಇನ್ನೂ ಕೋಪ ನಿನಗೆ
ಕ್ಷಮೆಯನ್ನು ನೀಡ ಬರದೇ ನನಗೆ
ಯಾವ ಶಿಕ್ಷೆ ಬೇಕಾದರೂ ನೀಡು ನನಗೆ
ಮಾತನಾಡದೇ ಇರಬೇಡ ನನ್ನ ಜೊತೆಗೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!