ತಿರುವು
 

ಅರಿವಿನ ಪರಿಧಿಯೊಳಗೆ

ಗುರಿಯ ಹೆಸರಿಸುವ

ಈ ಪರಿಯ ಬರಿಯ ಬುದ್ಧಿಸೆರೆಗಳು

ಆತ್ಮಸಿರಿಯ ತೋರಿಸಿ

ಬರಡು ಬದುಕಿಗೆ ತಿರುವು ನೀಡಿದ್ದವು.