ಸಂಪದಿಗ ಮಿತ್ರ ಶ್ರೀಹರ್ಷ ಸಾಲಿಮಠ  ರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು..

ನೀವು ನಡೆಯುತ್ತಿರುವ ಪಥದಲ್ಲಿ ಸಂಪೂರ್ಣ ಯಶಸ್ಸು ಸಿಗಲಿ.ಕಷ್ಟಗಳನ್ನು ಎದುರಿಸಿ ಮುನ್ನಡೆಯಲು ಛಲ,ದೇವರ,ಗುರು ಹಿರಿಯರ  ಆಶೀರ್ವಾದ ಗೆಳೆಯರ ಬೆಂಬಲ, ಸದಾ ಇರಲಿ..