ನನಗೆ ಅನಿಸಿದಂತೆ, ಸಂಪದದಲ್ಲಿ ಕೆಲವರು ಬಹಳ ದಿನಗಳಿಂದ/ಈಗೀಗ ಅಪರೂಪವಾಗಿದ್ದಾರೆ. ಅಂಥವರಲ್ಲಿ ಸದ್ಯಕ್ಕೆ ನೆನಪಾಗುತ್ತಿರುವವರು ...
ನಗೆನಗಾರಿ
ಮಾಯ್ಸ (ಮಹೇಶ)
ಜ್ಞಾನದೇವ
ನಾ.ಸೋಮೇಶ್ವರ
ಸುಪ್ರೀತ್
ಮರಿಜೋಸೆಫ್
ಎಚ್. ಆನಂದರಾಮ ಶಾಸ್ತ್ರೀ
ಗುರು ಬಾಳಿಗ
ವಿಜಯ್ ಪೈ
ಚಾಮರಾಜ ಸವಡಿ
ಕನ್ನಡಕಂದ
ಶ್ರೀಹರ್ಷ ಸಾಲಿಮಠ
'ಶಾಮಲ'
roopablrao ರೂಪ
summer_glau
ಪ್ರಸನ್ನ ಶಂಕರಪುರ
ರಾಕೇಶ್ ಶೆಟ್ಟಿ
ದಿವ್ಯಉಮೇಶ್ ಶಿಮ್ಲಡ್ಕ/Divya Bhat Balekana
ವಿನುತ ಎಮ್.ವಿ.
ಶ್ರೀನಿಧಿ ನರಸಿಂಹಾಚಾರ್
ನಾಗರಾಜ್ G
ಕಲ್ಪನ
ಸಾತ್ವಿಕ್ ಎನ್.ವಿ.
ಇವರಲ್ಲಿ ಯಾರಾದರೂ ಇನ್ನೂ ಸಕ್ರಿಯರಾಗಿದ್ದರೆ, ನಾನೇ ಸರಿಯಾಗಿ ನೋಡಿಲ್ಲವೆಂದಾಯ್ತು. (ಹಾಗಿದ್ದಲ್ಲಿ) ದಯವಿಟ್ಟು ಕ್ಷಮಿಸಿ.
ಅಂದ ಹಾಗೆ, ಇನ್ನೊಬ್ಬರನ್ನು ಮರೆತಿದ್ದೆ! ಅವರು, ಸಿದ್ದರಾಮ ಎನ್.ಕೋರಪಳ್ಳಿ.
೮-೭-೨೦೧೧
1) ಡಾ. ಜ್ಞಾನದೇವ ಮೊಳಕಾಲ್ಮೂರು ಅವರು ಅಪರೂಪವಗಿರುವುದು ನಿಜವಾದರೂ ಕೆಲವೇ ದಿನಗಳ ಹಿಂದೆ (ಜುಲೈ ೨ ರಂದು) ಕವನವೊಂದನ್ನು ಪ್ರಕಟಿಸಿದ್ದಾರೆ (ನಾನು ನೋಡಿರಲಿಲ್ಲ).
2) ವಿಜಯ ಪೈಅವರು ಮತ್ತೆ ಸಿಕ್ಕಿದ್ದಾರೆ!
3) ಸುಪ್ರೀತ್ ಮೊದಲಿನಷ್ಟು ಸಕ್ರಿಯರಾಗಿಲ್ಲವಾದರೂ, ಆಗಾಗ ಭೇಟಿ ನೀಡುತ್ತಿದ್ದಾರೆ.
ಪ್ರತಿಕ್ರಿಯೆ (4)