ಇದಿಗೋ ಮುಂದಿಹುದು
ಯಡ್ಯೂರಪ್ಪನವರು
ಆಡಿದ ರಂಗಾಟ-ಮೆರೆದಾಟ
ಶರಶೂಲೆಯ ಗಾದಿಯ
ಏರುವ ಧೀರಗೆ, ಸದ್ದಡಗಿಸಿ
ದುಡಿಯಲು ಸರಿಯಾದ ಪಾಠ.
ನಿಸ್ಸಂಶಯ, ಇರಬೇಕವಗೆ
ನಾಡ ಅಭಿವೃದ್ಧಿಯ ನೋಟ,
ಜೊತೆಯಲಿ ಅರಿವಿರಲಿ
ಮತನೀಡಿ ಮೆರೆಸಿದವನ ತಾಕಲಾಟ.
ಧರ್ಮವ ಮರೆತು,ಏರಿದರೆ ಮೇಲೆ
ಯಾರಾದರೇನು, ತೋರೆ ತಟವಟ,
ಅಡಗಿಸದೆ ಬಿಡದದು ಕೊನೆಗೆ,
ಮುರಿದು ಬೀಳಿಸುತ ಪಟಪಟ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ನಟನೆ
ಬಾಟಲಿ ಭೂತ
ಬೇಡಿಕೆ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)