'ಸಂಪದ'ದಲ್ಲಿ ಪ್ರತಿಯೊಬ್ಬ ಸದಸ್ಯರಿಗೂ ತಮ್ಮದೊಂದು 'ಬ್ಲಾಗ್' ದೊರೆಯುತ್ತದೆ. ಬ್ಲಾಗ್ ಎಂದರೆ ದಿನನಿತ್ಯ ಅಥವ ಆಗ್ಗಿಂದಾಗ್ಯೆ ಬರೆಯುವ ಬರಹಗಳ ಸರಮಾಲೆ ಎನ್ನಬಹುದು. ಪ್ರತಿ ಬ್ಲಾಗಿಗೂ ಸದಸ್ಯರಿಗೆ ತಮಗಿಷ್ಟವಾದ ಹೆಸರು ಮತ್ತೊಂದು ಸ್ಲೋಗನ್ ಸೇರಿಸಿಕೊಳ್ಳುವ ಸವಲತ್ತು ಲಭ್ಯ.