ಬರೆಯ ಹೊರಟಿದ್ದೇನೆ ಮೊದಲ ಲಿಮರಿಕ್ಕು,
ನಿಮ್ಮ ದಮ್ಮಯ್ಯ, ನೀಡಿ ಸ್ವಲ್ಪ ಕುಮ್ಮಕ್ಕು,
ಲಿಮರಿಕ್ಕು ಹುಟ್ಟಿದ್ದು ಐರ್ಲೆಂಡಿನಲ್ಲಾದ್ರೂ,
ಕನ್ನಡದಲ್ಲಿ ಬರೀಬಾರ್ದಂತ ಹೇಳ್ದೊರ್ಯಾರು?
ಸಾಕು ಬಿಡಿ ಪುರಾಣ, ಮೊದಲ ಲಿಮರಿಕ್ಕಿಗೆ ಇಷ್ಟೇ ಸಾಕು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ದಾರಿ ಹಲವು
ಮರೆಯಬೇಡ ಗುರಿಯ ...
ನನ್ನ ತಂದೆ ಇನ್ನಿಲ್ಲ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)