ಹ್ಮ ಅಮಲಾವ್ರುತ ಕೀಚಕ ಕಂಟಕ ಪಾತಕ ನೀಚ ಕಿರಾತಕ ಘಾತುಕನು

ಅಮಲಾಧಿಕ ಲೋಟನ  ಲೋಟಪತೆ

ವಿಜಮಲ್ಯ ಕೊಡೇನ್ರಪ ತೈಲಪತೆ

ಇದು ಲಿಕ್ಕರು ಕಿಕ್ಕರು ಪ್ರಿಕ್ಕರಿದು

 ನಿನ್ನ ಲಿವರಿಗೆ ಪವರಿಗೆ ಡೇಂಜರಿದು

ಇದು ಹೆಡ್ಡಿಗೆ ಬ್ಲಡ್ಡಿಗೆ ಬ್ಯಾಡ ಕಣೋ

ನಿನ್ನ ಜೇಬಿಗೆ ಬೇಬಿಗೆ ಬ್ಲೇಡು ಕಣೋ

ಹೊಗಿ ತಿನ್ವತಿ ತಿನ್ವಡಿ ತಿನ್ಬಡಿ ತಿನ್ ಬ್ಲಡಿ ಸನ್ ಇದು ಸಿನ್ ಇದು ಏನು ಕಥೆ

ಪ್ರತಿ ನೈಟು ನೀ ಟೈಟು ದಿನಾ ಬರೀ ಫೈಟು ಇದ್ಯಾರದು ಫೇಟು ಇದೇನು ವ್ಯಥೆ

ಪಾಪಿಸ್ಟ ಅನಿಸ್ಟ ಕನಿಷ್ಟ ನೀ ದುಷ್ಟ ನೀ ಕಷ್ಟ ನೀ ಭ್ರಷ್ಟ ಸ್ಯಾಡಿಸ್ಟ ಕಣೋ

ನಿನ ವೈಫಿಗೆ ಲೈಫಿಗೆ ಚಂಬು ಕಣೋ

ನಿನ ಕೊಣೆಯ ಸವಾರಿಗೆ ಬೊಂಬು ಕಣೋ

ನಿನಗಂ ಸುಲಭಂ ಸುಕ್ರುತಂ ಸರಸಂ ಸತಿಗುಂ ಸುತಗುಂ ಸ್ವಗ್ರಹಂ ನರಕಂ

ಸತತಂ ಕಲಹಂ ನಿರುತಂ ವಿರಸಂ ಇದು ಕ್ರೈಮ್ ಆಲ್ ದ ಟೈಮ್ ಟ್ರಬಲ್ ಸಮ್ ಟ್ರಬಲ್ ಸಮ್

ಶೂರಾಧಿ ಶೂರಂ ಬೀರಾದಿ ಬೀರಂ ಪೂರಾ ಶರಿರಂ ಬರಿ ರಮ್ ಬರಿ ರಮ್ 

ಸೋಡಾದಿ ಪಾನಮ್ ಸಿಗರೇಟು ಧೂಮಮ್ ಶಂಕಾದಿ ವಾಧ್ಯಮ್ ಬಬಂಬಮ್ ಬಬಂಬಮ್ 

ಬಿನಾ ಸಂಕಟೇಶಂ ನೋ ಆಸ್ಕರ್ ನೋ ಟೆಲ್ಲರ್

ಭಯಂ ಭೀತಿ ಜೀರೋ ನೋ ಯಂಗರ್ ನೋ ಎಲ್ಡರ್ 

ಬಡಕ್ಕೊಂಡೆ ಮಗನೆ ಲಿಮಿಟ್ಟೋ ಲಿಮಿಟ್ಟೂ 

ಕೇಳಲಿಲ್ಲ ಈಗಾ ವಾಮಿಟ್ಟೋ ವಾಮಿಟ್ಟು

 ಕುಡಿಬೇಡ  ಮಗನೆ ಕಡು ರೋಗ ನಿನಗೆ ಅದು ಘೋರ ಶೀತಂ

ಕುಡಿ ಬೇಡ ಮಗನೆ ಕಡು ರೋಗ ನಿನಗೆ ಅದು ಘೋರ ಶೀತಂ

ಬಿದುರುವೆ ಏಕೆ ಎದ್ದೇಳು ಪಾಪಿ ನಿನಗೆ ಇದೇ ಸುಪ್ರಭಾತಂ

...............................................೦೦೦೦೦೦೦೦೦೦೦೦೦೦೦೦೦೦.........................................................................

(ಎಲ್ಲೋ ಕೇಳಿದೆ ನಿವು ಕೇಳಿ ಆನಂದಿಸಲಿ ಅಂತಾ ಹಾಕಿದಿನಿ)

                                                                               ಸುಮಂಗಲಾ