ಕರ್ನಾಟಕದರಾಜಧಾನಿಬೆಂಗಳೂರುಅಥವಾಕೆಲವೇಜಿಲ್ಲಾಕೇಂದ್ರಗಳು ಸದಾರಂಗ
ಚಟುವಟಿಕೆಯಲ್ಲಿನಿರತವಾಗಿರುವಬಗ್ಗೆದಿನನಿತ್ಯದಪತ್ರಿಕೆಗಳಲ್ಲಿಚಿತ್ರಸಹಿತಸುದ್ದಿಪ್ರಕಟವಾಗುತ್ತಲೇಇರುತ್ತದೆ. ಹಾಗಾಗಿಅಲ್ಲಿನಡೆಯುವರಂಗಚಟುವಟಿಕೆಗಳಬಗ್ಗೆರಾಜ್ಯದಮೂಲೆಮೂಲೆಗೆಸುದ್ದಿಮುಟ್ಟಿರುತ್ತದೆ. ಇದರಿಂದಾಗಿಬೆಂಗಳೂರುಅಥವಾಕೆಲವೇಜಿಲ್ಲಾಕೇಂದ್ರಗಳುರಂಗಚಟುವಟಿಕೆಗಳಕೇಂದ್ರವೆಂದುಬಿಂಬಿತವಾಗುತ್ತಿವೆ. ಇತರಪ್ರಚಾರಮಾಧ್ಯಮಗಳುಹೆಚ್ಚುಚುರುಕಾಗಿಲ್ಲದ
ಜಿಲ್ಲೆಗಳುಅಥವಾಗ್ರಾಮೀಣಪ್ರದೇಶಗಳಲ್ಲಿನಡೆಯುವಯಾವಚಟುವಟಿಕೆಗಳೂಸಹಸುದ್ದಿಯನ್ನೇ
ಮಾಡುತ್ತಿಲ್ಲ. ಹಾಗಾಗಿ ರಂಗಚಳುವಳಿಅಥವಾರಂಗಭೂಮಿಉಳಿದಿರುವುದುತನ್ಮೂಲಕಕನ್ನಡಭಾಷೆಉಳಿದಿರುವುದುಕೇವಲದೊಡ್ಡದೊಡ್ಡನಗರಗಳಮೂಲಕಎಂದುಭಾಸವಾದರೆಆಶ್ಚರ್ಯಇಲ್ಲ.
ಕೆಲವೊಮ್ಮೆಪುಟ್ಟಪುಟ್ಟಊರುಗಳಲ್ಲಿನಡೆದಚಟುವಟಿಕೆಗಳುನಡೆದುದುಪತ್ರಿಕೆಗಳಲ್ಲಿಬಂದರೂಸಹಅವೆಲ್ಲವುಗಳೂಸ್ಥಳೀಯಅವತರಣಿಕೆಗಳಿಗೆಸೀಮಿತಗೊಂಡುದೂರದಲ್ಲಿರುವವರಿಗೆಅಜ್ಞಾತವಾಗಿಯೇಉಳಿದಿರುತ್ತದೆ. ಇದರಿಂದಾಗಿಇಂತಹಕಾರ್ಯಕ್ರಮಗಳನ್ನುನಡೆಸುವಸಂಘಸಂಸ್ಥೆಗಳುಸರ್ಕಾರದಅಥವಾಇಲಾಖೆಗಳವಾಅಕಾಡೆಮಿಗಳಗಮನಕ್ಕೆಬಾರದೇಹೋಗುತ್ತಿವೆ. ಸಂಬಂಧಿತಇಲಾಖೆಅಕಾಡೆಮಿಗಳೂಸಹಗುರುತಿಸುವಲ್ಲಿಹಿಂದೆಬಿದ್ದಂತಿವೆ. ಹಾಗಾಗಿಇವುಗಳಿಂದ
ಪಡೆಯಬಹುದಾದಸಹಾಯಧನ, ಸವಲತ್ತು, ಪ್ರೋತ್ಸಾಹಗಳಿಂದವಂಚಿತವಾಗುತ್ತಿವೆ. ಇದರಿಂದಾಗಿರಾಜಧಾನಿಯಿಂದದೂರವಿರುವಇಂತಹಅನೇಕಸಂಸ್ಥೆಗಳುಆರ್ಥಿಕಸಂಕಷ್ಟದಿಂದಾಗಿಕೆಲವೇಸಮಯದಲ್ಲಿನಿಷ್ಕ್ರಿಯವಾಗಿಬಿಡುತ್ತಿವೆ.
ಇಂತಹಸಂದರ್ಭದಲ್ಲಿಮೊನ್ನೆಮೊನ್ನೆಅಂದರೆಅಕ್ಟೋಬರ್ 3ರಿಂದ 7ರವರೆಗೆಮೂಡುಬಿದರೆಯಆಳ್ವಾಸ್ಶಿಕ್ಷಣಸಂಸ್ಥೆಯಅಂಗಸಂಸ್ಥೆಆಳ್ವಾಸ್ರಂಗಅಧ್ಯಯನಕೇಂದ್ರದಲ್ಲಿವಿದ್ಯಾರ್ಥಿಗಳಿಗೆಮತ್ತು
ಸಾರ್ವಜನಿಕರಿಗಾಗಿನಡೆದರಂಗಭೂಮಿಮುಖವರ್ಣಿಕೆಕಾರ್ಯಾಗಾರದಕೆಲವುಚಿತ್ರಗಳನ್ನುಇಲ್ಲಿಪ್ರಕಟಿಸುವುದರಜೊತೆಗೆವಿವರಗಳನ್ನುನೀಡುತ್ತಿದ್ದೇನೆ.
ಈ 5ದಿನಗಳಕಾರ್ಯಾಗಾರವನ್ನುಸಂಸ್ಥೆಯಮುಖ್ಯಸ್ಥ, ರುವಾರಿ, ಕಲಾವಿದಡಾ|| ಮೋಹನಆಳ್ವಾರವರುಸಂಪನ್ಮೂಲವ್ಯಕ್ತಿಪುರುಷೋತ್ತಮತಲವಾಟರವರಿಂದಮುಖವರ್ಣಿಕೆಮಾಡಿಸಿಕೊಳ್ಳುವಮೂಲಕಉದ್ಘಾಟಿಸಿದ್ದಲ್ಲದೇಉದ್ಘಾಟನಾಸಮಾರಂಭದುದ್ದಕ್ಕೂಅದೇವೇಷದಲ್ಲಿಯೇವ್ಯವಹರಿಸಿದ್ದೊಂದುವಿಶೇಷ. ಹೀಗೆತಮ್ಮಉದ್ಘಾಟನಾಭಾಷಣದಲ್ಲಿತಮ್ಮವಿದ್ಯಾರ್ಥಿಗಳಲ್ಲಿನಹಾಗೂಕಾರ್ಯಾಗಾರದಲ್ಲಿಭಾಗವಹಿಸುತ್ತಿರುವವರೆಲ್ಲರಿಗೂಈಹೊಸಅನುಭವಮುಜುಗರಉಂಟುಮಾಡದೇಮುದವನ್ನುಂಟುಮಾಡಲಿಎಂಬಉದ್ದೇಶದಿಂದತಾವುಈರೀತಿಯಾಗಿಉದ್ಘಾಟಿಸುತ್ತಿರುವುದಾಗಿ
ಹೇಳಿದರು. ಈಕಾರ್ಯಾಗಾರಕ್ಕೆಪುರುಷೋತ್ತಮತಲವಾಟಸಂಪನ್ಮೂಲವ್ಯಕ್ತಿಯಾಗಿದೊರಕಿರುವುದುಸಹನಮ್ಮೆಲ್ಲರಸೌಭಾಗ್ಯ. ಈಸಂದರ್ಭವನ್ನುವಿದ್ಯಾರ್ಥಿಗಳೊಂದಿಗೆಸಾರ್ವಜನಿಕರೂ, ಶಿಕ್ಷಕವೃಂದದವರೂಸದುಪಯೋಗಪಡಿಸಿಕೊಳ್ಳಬೇಕುಎಂದರು.
ರಂಗಅಧ್ಯಯನಕೇಂದ್ರದಮುಖ್ಯಸ್ಥಜೀವನ್ರಾಂಸುಳ್ಯ (ನೀನಾಸಮ್ಪದವೀಧರ) ನಾನುಇಲ್ಲಿಸಂಪನ್ಮೂಲವ್ಯಕ್ತಿಯಾಗಿಯೂವಿದ್ಯಾರ್ಥಿಯಾಗಿಯೂಭಾಗವಹಿಸುತ್ತಿರುವುದುಹೊಸಅನುಭವವನ್ನೇನೀಡುತ್ತಿದೆಎಂದುಕಾರ್ಯಾಗಾರದಸ್ಥೂಲಪರಿಚಯಮಾಡಿಕೊಟ್ಟರು.
5ದಿನಗಳಶಿಬಿರದಲ್ಲಿಯಕ್ಷಗಾನನಾಟಕಮುಂತಾದಪ್ರದರ್ಶನಕಲೆಗಳಲ್ಲಿನಮುಖವರ್ಣಿಕೆಗಳಬಗ್ಗೆತರಬೇತಿನೀಡಲಾಯಿತು. ಹಾಗೆಯೇಅಂದಿನತರಗತಿಯಲ್ಲಿಕಲಿತುದನ್ನುದಿನದಂತ್ಯದಲ್ಲಿಪುಟ್ಟಪ್ರಹಸನಗಳಮೂಲಕಪ್ರದರ್ಶಿಸಲಾಯಿತು. ಇದರಿಂದಾಗಿಶಿಬಿರದುದ್ದಕ್ಕೂಉತ್ಸಾಹಕುತೂಹಲಗಳನ್ನುಕಾಯ್ದುಕೊಳ್ಳಲಾಯಿತು. ಹೀಗಾಗಿಶಿಬಿರಾರ್ಥಿಗಳುಉತ್ಸಾಹದಿಂದಲೇಬಣ್ಣಗಳೊಂದಿಗೆಆಡುವಂತಾಯಿತು.
ಇದರಿಂದಉತ್ತೇಜಿತರಾದಸಂಸ್ಥೆಯಪ್ರಾಂಶುಪಾಲಪ್ರೊಕುರಿಯನ್ರವರುಇನ್ನುಮುಂದೆಇಂತಹಕಾರ್ಯಾಗಾರವನ್ನುರಾಜ್ಯಮಟ್ಟದಲ್ಲಿವ್ಯವಸ್ಥೆಮಾಡುವಗುರಿತಮ್ಮದಾಗಿದೆಎಂದುಮುಕ್ತಾಯಸಮಾರಂಭದಲ್ಲಿನುಡಿದರು.
ವೃತ್ತಿಯಲ್ಲಿವೈದ್ಯರಾಗಿಯೂಶಿಕ್ಷಣಸಂಸ್ಥೆಗಳರುವಾರಿಯಾಗಿಯೂಇರುವಡಾ|| ಮೋಹನ್ಆಳ್ವಾರವರುಪ್ರತಿವರ್ಷವೂಆಳ್ವಾಸ್ವಿರಾಸತ್, ಸಿರಿನುಡಿಮುಂತಾದಸಾಂಸ್ಕೃತಿಕಕಾರ್ಯಕ್ರಮಗಳನ್ನೂಹಮ್ಮಿಕೊಂಡುತಮ್ಮಬಹುಮುಖವ್ಯಕ್ತಿತ್ವವನ್ನುಸಾಬೀತುಪಡಿಸುತ್ತಿರುವುದುಅನುಕರಣೀಯವಲ್ಲವೇ?
ಪ್ರತಿಕ್ರಿಯೆ (2)