ದೀಪಾವಳಿಯಬೆಳಕಿನಲಿಕಾಳಮನಸಿನಕೀಳುಗುಣಗಳಕಳೆಯಕೀಳು

ಬೀಳುಬಿಡದಿರುಮನವಸದ್ಭಾವಬೆಳೆಯಬೆಳೆಸದ್ಗುಣಸಂಪನ್ನತೆಯಗಟ್ಟಿ

ಕಾಳುಗಳಬಿತ್ತುನಿತ್ಯವಿಜಯದಕಹಳೆಮೊಳಗಿಸುಖೂಳಮೂಳರಮುಳ್ಫ್ಳ 

ತೆಗೆಯುತಜಗಜಟ್ಟಿಯಾಗುಎದೆತಟ್ಟಿಕುಟ್ಟುಕಳ್ಫ್ಳಖದೀಮಕಪಟಿಗಳುಪ

ಟಳವದಿಟ್ಟನಡೆಯಲಿಕಟ್ಟುಸಜ್ಜನಪಡೆಯಸುಟ್ಟುಬಿಡುದುಖಃದುಮ್ಮಾನ

ಜಡತೆಜಾಡ್ಯವಬಾಳಬಿಡುಬಡಬಗ್ಗರೆಲ್ಲಸುಖಃಶಾಂತಿನೆಮ್ಮದಿಯಲಿಪಟ್ಟು

ಬಿಡದಿರುಪ್ರಖರಬೆಳಕಿನಬೆಳಕಬೀರುತನೇರನಡೆಯಲಿಗುರಿಮುಟ್ಟು.