ಈಗೀಗ ಮತ್ತೆ ಮತ್ತೆ ಸೋಲುತ್ತಿದ್ದೇನೆ, ಕಾರಣ ಸಿಗುತ್ತಿಲ್ಲ,
ಮೊದಲು ಗೆಲ್ಲುವುದೇ ರೂಢಿಯಾಗಿತ್ತು, ಸೋಲು ಅಪವಾದವಾಗಿತ್ತು, ಈಗ ಹಾಗಿಲ್ಲ.
ಆಗೆಲ್ಲ ಎಷ್ಟು ಸಲ ಸೋತರೂ, ಸೋಲನ್ನು ಅಂತಿಮವೆಂದು ಒಪ್ಪಿಕೊಂಡಿದ್ದಿರಲಿಲ್ಲ,
ಈಗ ನಡೆಯುತ್ತಿರುವುದನ್ನು ಸುಮ್ಮನೆ ಒಪ್ಪಿಕೊಂಡುಬಿಡುತ್ತೇನೆ, ಹೋರಾಟವೇ ಇಲ್ಲ.
ಮತ್ತೆ ಮೊದಲಿನಂತೆ ಆಗಲಾರೆನೆ ನಾನು? ಈ ಹದಗೆಡುವಿಕೆಗೆ ಇಲ್ಲವೇ ಪೂರ್ಣವಿರಾಮ?
ಬದಲಾವಣೆಯ ತಂಗಾಳಿ ಸೂಸಲಾರದೆ? ಬರೆಯಲಾರೆನೇ ಒಂದು ಹೊಸ ಅಧ್ಯಾಯ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ದಾರಿ ಹಲವು
ಮರೆಯಬೇಡ ಗುರಿಯ ...
ನನ್ನ ತಂದೆ ಇನ್ನಿಲ್ಲ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!