ಇಂಟರ್ನೆಟ್ಟು ಕೆಲಸ ಮಾಡುತ್ತಿದ್ದರೆ
ನೀ ಹೂ ಬಿಟ್ಟ ಮಲ್ಲಿಗೆ ಬಳ್ಳಿ ನನಗೆ
ಇಂಟರ್ನೆಟ್ಟು ನಿಂತು ಹೋದರೆ
ಸತ್ತು ಹೋದ ಪೊಪ್ಪಳೆ ಮರದ ಹಾಂಗೆ.

 

ಪೊಪ್ಪಳೆ =  papaya