ಅನಾಥನಾಗಿಹನಾತ
ಜಗನ್ನಾಥ
ನಾಥನಿಲ್ಲದೆ,
ಜನ್ಮಧಾತನಿಲ್ಲದೆ.
ಮರೆಯುತಾನಾನಾಥನ,
ಆಗಿಹೆನಾ ಅನಾಥ,
ತೋರುತಾಸಹಮತ,
ಅಸಹಜಮೆರೆತ.
ಬಿಡದೆಹಿಡಿದಿಹನೆನ್ನಾತ,
ಎತ್ತಿತೋರುತಾ,
ಕರುಣ ಉದಾತ್ತ,
ಪತಿತಪಾವನನಾತ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)