ಹುಟ್ಟೇ ಜೀವನ ಸಾವೇ ನೋವು
ನೋವೇ ಸಾವು ಸಾವೇ ಸೋಲು
ಹುಟ್ಟೇ ಸಾವು ಸಾವೇ ನೋವು
ಸೋಲೇ ಸಾವು ಹುಟ್ಟೇ ಸೋಲು
ಸಾವೇ ಹುಟ್ಟು ಹುಟ್ಟೇ ಸಾವು
ನೋವಿನ ಸಾವು ನಲಿವಿನ ಹುಟ್ಟು
ಸಾವಿನ ಜೀವನ ನೋವಿನ ಹುಟ್ಟು
ಜೀವದ ಸಾವು ಸಾಯದ ಜೀವನ
ಸಾಲುಸಾಲಿನ ಸಾವಲಿ ಹುಟ್ಟು
ಸಾಲುಸಾಲಿನ ನೋವಲಿ ಜೀವನ
ಸಾವಿನಲಿ ಜೀವ ಜೀವದಲಿ ಸಾವು
ಸಾವುನೋವಿನ ಜೀವನದೆ ನಲಿವು
ಸಾಲುಸಾಲಿನ ಹುಟ್ಟೇ ಜೀವನ ಗೆಲುವು
ನೋವಿನ ಸೋಲು ನಲಿವಿನ ಜೀವನ
ನಲಿವಿನ ಸೋಲು ನೋವಿನ ಜೀವನ
ಸಾವಿನ ನೋವಿನ ಸೋಲಿನ ಗುಟ್ಟು
ನಲಿವಿನ ಗೆಲುವಿನ ಜೀವನ ಹುಟ್ಟು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)