"ಅಮ್ಮ ಸ್ವರ್ಗ ನಿನ್ನ ಮಡಿಲು

   ನಿನ್ನ ಪ್ರೀತಿ ಎ೦ದೂ ಬತ್ತದ ಕಡಲು

   ದಯೆ ಕರುಣೆಗೆ ನೀ ದೇವರಿಗಿ೦ತ ಮೆಲು

   ಈ ಜಗದ ಎಲ್ಲ ಸ೦ಬ೦ಧಗಳಿಗೆ ನೀ ಮುಗಿಲು....!