ಅಂಗುಲದಗಲದನೆಲದಾಸೆಗೆನೆಲಕುರಿಳಿದತಲೆಗಳರಾಶಿಗಳೆಷ್ಟು
ಹೆಣ್ಣಿನಬಣ್ಣದಮರುಳಿಗೆಉರುಳಿದಕೊರಳಿನಕೊರಗಿನಕೂಗುಗಳೆಷ್ಟು
ಹೊನ್ನಿನಬೆನ್ನಲಿಅಳಿದಿಹಕುಲಗಳುಕನಲಿದಕೂಗಿನಕೊರಗುಗಳೆಷ್ಟು
ಭೀಷಣಬರದಲಿತುತ್ತದುದೊರೆಯದೆಹಸಿವಿಗೆಸತ್ತಿಹಜೀವಗಳೆಷ್ಟು
ಬಾಯ್ಚಪಲಕೆಬಲಿಯಾಗಿಹಖಗಮೃಗಜಲಚರಗಳಗುಂಪುಗಳೆಷ್ಟು
ಮದಮತ್ಸರಕುತ್ಸಿತತನದಲಿಬಲಿಯಾಗಿಹಸಭ್ಯರಗೋಳಿನಬಾಳೆಷ್ಟು
ದರ್ಪದ ದಳ್ಳುರಿಯಲಿ ಭಸ್ಮವಾಗಿಹಬದುಕಿನಕನಸುಗಳೆಷ್ಟು
ಮಾತಿನತಪ್ಪಿಗೆ ಮರುಗಿ ಮುರುಟಿದ ಜೀವದ ಭಾವಗಳೆಷ್ಟು
ಮೋಹದ ಮಮತೆಗಳಿದು ಮುಳಿಗಿದ ಮನೆತನಗಳೆಷ್ಟು
ಭೀಷಣ ರೋಗದ ತಾಪದಿ ಕೂಪಕೆ ತಳ್ಳಿದ ತಲೆಗಳೆಷ್ಟು
ಅಂಧಾನುಕರಣೆಗೆ ಹೊಣೆಯಾಗಿ ಬಲಿಯಾದ ಬಾಲಕರೆಷ್ಟು
ಬಾರದೆ ಮನುಜನ ಮನವರಳಿಸಿ ಜೀವನ ಬೆಳಗುವಕಿರಣ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!