ಪಕ್ಕದಕೇರಳರಾಜ್ಯದಮುಖ್ಯಮಂತ್ರಿಗಳತಮ್ಮಕಚೇರಿಗೆ 'ಪಾರದರ್ಶಕತೆಯ'  ಕಾರಣಕ್ಕಾಗಿ  ಅಳವಡಿಸಿದಸೀಸೀಟೀವಿ ವ್ಯವಸ್ಥೆ  ಮತ್ತು    ಅದನ್ನ 'ಸಾಮನ್ಯಜನತೆ'  ಮುಕ್ತವಾಗಿಪ್ರಸಂಶಿಸಿದ್ದು ನಮಗೆಲ್ಲ ಗೊತ್ತೇ ಇದೆ.

ಈಗ ಅದುನಮ್ಮಕರುನಾಡಿನಮುಖ್ಯಮಂತ್ರಿಗಳಮೆಲೂಪ್ರಭಾವವಾಗಿ  ಈಗಕೆಲದಿನಗಳಹಿಂದೆಸದಾನಂದಗೌಡರು  ನಮ್ಮವಿಧಾನಸೌಧಮತ್ತುತಮ್ಮಗೃಹಕಚೇರಿಯದ್ರ್ಸುಷ್ಯವನ್ನಲೈವ್  ಆಗಿನೋಡುವವ್ಯವಸ್ಥೆಮಾಡಿದ್ದಾರೆ.

 

 ವಿಧಾನಸೌಧ ಮತ್ತು ಗೃಹ ಕಚೇರಿಗೆ 'ಸಾಮಾನ್ಯ ಜನರಿಗೆ' ಪ್ರವೇಶ ಕಷ್ಟ.  ಅಲ್ಲೇನು ನಡೆಯುತ್ತೆ ಎನ್ನುವ ಕುತೂಹಲ ಸಹಜ

:)) ಈಗ ಅದು ನಮಗೆಲ್ಲ ನೋಡಲು ಲಭ್ಯ. 
ಕ್ಯಾಮೆರಗಳದೃಶ್ಯಬಹಳಸ್ಪುಸ್ಥವಾಗಿದ್ದು  ದೃಶ್ಯವನ್ನಚಿಕ್ಕದಾಗಿಯೂಮತ್ತುಸ್ಕ್ರೀನಿಗೆತಕ್ಕಹಾಗೆದೊಡ್ಡದುಮಾಡಿಸಹಾನೋಡಬಹುದು/

 

'ಬ್ರಷ್ಟಾಚಾರದ  ಕೆಂಬೂತ'  ಎಲ್ಲೆಡೆವ್ಯಾಪಿಸಿದ್ದುತಾವ್   'ಭಿನ್ನ'  ಎಂದುತೋರಿಸಿಕೊಳ್ಳುವ  ಗೌಡರ  ನಡೆಕುತೂಹಲಮೂಡಿಸಿದೆ. ಈವ್ಯವಸ್ಥೆಯ 'ಸಾಫಲ್ಯತೆ' ಕಾದು  ನೋಡಬೇಕಸ್ಟೇ

 

>> 'ಭೂಮಿ'(ಗಣಕೀಕರಣ)  ವ್ಯವಸ್ಥೆ ಮತ್ತು 'ಮಾಹಿತಿ ತಂತ್ರಜ್ಞಾನದ ತವರಾದ' ನಾವು ಈ ವಿಷಯದಲ್ಲಿ ಮಾತ್ರ ಎರಡನೆಯವರಾಗಿದ್ದು ಸೋಜಿಗ:)೦

ಕೆಳಗೆಕೊಟ್ಟಿರುವ  ಲಿಂಕ್  ಕ್ಲಿಕ್ಕಿಸಿದಾಗಅಲ್ಲಿ  ಎರಡುಆಯ್ಕೆ ಬರುವುದು   ಮುಖ್ಯಮಂತ್ರಿಗಳ 

 

ಗೃಹಕಚೇರಿಮತ್ತು

ವಿಧಾನಸೌಧ

ಇದರಲ್ಲಿಒಂದನುಆಯ್ಕೆಮಾಡಿಕೊಂಡುದೃಶ್ಯವನ್ನಲೈವ್ಆಗಿನೋಡಬಹುದು. ಸಧ್ಯಕ್ಕೆಈವ್ಯವಸ್ಥೆ  ಇಂಟರ್ನೆಟ್ ಹೊಂದಿರುವವರಿಗೆಓಕೆ. ಇಲ್ಲದಿರುವವರು?  

 

http://119.226.79.204/karnatakacm/index.html