ಕುಡುಕುಡುಕುಡದಿರ್ದೊಡೆಕೆಡುವೆಕೇಡಿಗಳಿವರ್ ಬಡಿವರ್ ಫಢಫಢಫಳಿರೆಂದುವೇತ್ರಛಡಿಯೊಳ್

ಕುಟ್ಟೊಡೆಕೆಟ್ಟೆಪಟ್ಟಿಟ್ಟುದಟ್ಟೈಸಿಕಟ್ಟಿಟ್ಟಗಂಟಕೊಡೆನಕಟಕಟೋಡುವೆನೀಕಟುಕರಕೈಗೆಟಕನೆಂದೋ

ಡುತಯ್ಯಯ್ಯೋಗಂಟುಗಳ್ಳರಿವರಟ್ಟಿಸಿಬರ್ಪರ್ ಕಾಪಾಡಿರಯ್ಯಯ್ಯೋಯೆಂದುಬೊಬ್ಬಿಡುತುಟ್ಟಬಟ್ಟೆಯ
 
ಲೋಡುತಕೆಟ್ಟಬಟ್ಟೆಯಬಯ್ಯುತತಡಬಡಿಸಿಮುಗ್ಗರಿಸಿಸಾವರಿಸಿಕೆಟ್ಟದನಿಯಲಿಬೊಬ್ಬೆಹೊಡೆಯುತ.
 
ಸಿಕ್ಕಸಿಕ್ಕಸಿಕ್ಕೇಬಿಟ್ಟಬಿಗಿದುಕಟ್ಟಿರಿಗಟ್ಟಿಯಲಿಕೈಕಾಲಕಸಿಯಿರಿಗಂಟಬಟ್ಟೆತುರಿಕಿರಿಬಾಯಿಗಿಲ್ಲದಿರೆಕೆಟ್ಟ
 
ಗಂಟಲಲರಚುವನುಬಟ್ಟೆಗಂಟಬಿಚ್ಚಿನೋಡಿರಿನೋಡಲೇನುಂಟುಬಿಟ್ಟಬಾಯಲಿಗಂಟತೋರಲಯ್ಯೋ
 
ಬರಿಬಿಟ್ಟಿಕೆಲಸವಾಯಿತುಬರಿಲಟ್ಟಣಿಗಗಳೆಗಂಟುತುಂಬೆಂದುಸಿಟ್ಟಿನಲಿಬಿಟ್ಟರೊಂದಂದೇಟಬಾಯಬಟ್ಟೆ
 
ತೆಗೆಯುತಬಿಟ್ಟೋಡಿದರ್ ಠಕ್ಕರೆಲ್ಲರ್.