ಆಗಾಗ ದಟ್ಸ್ ಕನ್ನಡ ಡಾಟ್ ಕಾಂ(thatskannada .com ) ಭೇಟಿ ಕೊಟ್ಟು ಅಲ್ಲಿ ಕೆಲ ಲೇಖನ ಬರಹ- ಕಥೆ-ಕವನ- ಓದಿ ವೀಡಿಯೊ ನೋಡುವ ಅಭ್ಯಾಸ ಇರವ ನಾ ಅದೊಮ್ಮೆ ಹಾಸ್ಯ ವಿಭಾಗದಲ್ಲಿ ಈ ಕೆಳಗೆ ನೀಡಿಯ ಕೆಲ ವೀಡಿಯೊ ಗಳನ್ನ ನೋಡಿ ನಗೆ ಉಕ್ಕಿ ಅದು ಇದನ್ನು ಓದಿದ ಕೆಲ ಸಂಪದಿಗರು ಅಲ್ಲಿ ಭೇಟಿ ಕೊಟ್ಟು ಮನಸಾರೆ ನಗಲಿ ಎಂಬ ಉದ್ದೇಶದಿಂದ ಇಲ್ಲಿ ಸೇರಿಸಿದ್ದೇನೆ...
ನೋಡಿ ಮನಸಾರ ನಗಿ
ಆ ಎಲ್ಲ ವೀಡಿಯೊ ಗಳ ಸೃಷ್ಟಿ ಕರ್ತ ನಮ್ಮ ಕನ್ನಡಿಗರಾದ ಶ್ರೀಯುತ 'ಮಲ್ಲಿ ಸಣ್ಣಪ್ಪನವ್ರು '
http://kannada.oneindia.in/videos/categories/84/funny-videos.html
1.Karnataka Political Satire | Video | Funny Videos- Oneindia thatskannada
http://kannada.oneindia.in/videos/watch/54365/karnataka-political-satire.html
2.http://kannada.oneindia.in/videos/watch/55171/why-kolaveri-di-remix-bellary-election.html
3.http://kannada.oneindia.in/videos/watch/55899/gundana-prema-prasanga.html
4.http://kannada.oneindia.in/videos/watch/47773/internet-paramathma-malli-sannappanavar.html
ಇಲ್ಲಿ ಕೆಲವೇ ಲಿಂಕುಗಳನ್ ಹಾಕಿದು, ಅವರ ಇನ್ನಸ್ಟು ನಗೆ ವೀಡಿಯೊಗಳನ್ನ ನೀವು ಅಲ್ಲಿ ನೋಡಬಹುದು.. ಅವರ ವೀಡಿಯೊ ಗಳು ಯೂಟೂಬಿನಲ್ಲು ಲಭ್ಯ ಇವೆ...
ಚಿತ್ರ ಮೂಲ: ದಟ್ಸ್ ಕನ್ನಡ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!