ನನ್ನ ಚಿಕ್ಕಪ್ಪನ ಮಗ ಶುದ್ದ ತರಲೆ,ನಮಗೆ ಇವನ ಚೇಷ್ಟೆ ಸಹಿಸುಕೆ ಆಗ್ತಾನೆ ಇರಲ್ಲಿಲ ,ಎಲ್ಲಿ ಯಾರೋ ಏನು ಕೆಲಸ ಮಾಡೋಕೆ ಹೋದರು ಇವನು ಏನು ಒಂದು ಚೇಷ್ಟೆ ಮಾಡಿ ಬರ್ತಾ ಇದ್ದ.
ಇದರಿಂದ ನಮಗೆ ಎಲ್ಲ ತಲೆ ನೋವು ಆಗಿತು.
ಇವನಿಗೆ ಸಿನಿಮಾ ನಟ ಜಗ್ಗೇಶ್ ಅಂದ್ರೆ ಪ್ರಾಣ,ಯಾರೋ ಏನು ಜಗ್ಗೇಶ್ ಬಗ್ಗೆ ಮಾತಾಡಬಾರದು ಅಷ್ಟು ಹುಚ್ಚು ಪ್ರೀತಿ,ಹೀಗೆ ಅವನು ಅಪಾರ ಅಭಿಮಾನ ಮತ್ತೆ ಜಗ್ಗೇಶ್ ತರಾನೆ ಅನುಕರಣೆ ಮಾಡ್ತಾ ಇದ್ದ ಮತ್ತೆ ನಮಗೆ ಅವನ ಬಗ್ಗೆ ಹೇಳಿ ಹೇಳಿ ತಲೆ ತಿಂತ ಇದ್ದ .ನಾವು ಜಗ್ಗೇಶ್ ಬಗ್ಗೆ ಏನಾದ್ರು ಅಂದ್ರೆ ಸಹಿಸೋಕೆ ಆಗದೆ ಇರೋಅಷ್ಟು  ಕೋಪ ಮತ್ತೆ ಜಗಳನೆ ಆಡ್ತಾ ಇದ್ದ.

ಒಂದು ಸರಿ ಜಗ್ಗೇಶ್ ವಿಷಯಕ್ಕೆ ಪೇಚಿಗೆ ಸಿಕ್ಕ ಪ್ರಸಂಗ ಆಯಿತು ನೋಡಿ ಅವತಿಂದ ಜಗ್ಗೇಶ್ ಬಗ್ಗೆ ಮಾತಾಡುಕೆ ಕಡಿಮೆ ಮಾಡಿದ( ನಿಜ ಹೇಳ್ಬಕಂದ್ರೆ ಅವನ ಪರ ವಹಿಸೋದು ನಿಲ್ಲಿಸಿದ,ನಾವು ರೇಗಿಸಿದರು ಸುಮ್ನೆ ಇರೋಕೆ ಶುರು ಮಾಡಿದ)

ಹೀಗೆ ಒಂದು ದಿನ ಅವನು ಕಾಲೇಜ್ ಗೆ ಹೋಗ್ತಾ ಇದ್ದ,ದಾರೀಲಿ ಏನು ದೊಡ್ಡ ಜಗಳ ಆಗ್ತಾ ಇತ್ತು,ಸರಿ ಇವನು ಸಹ ಏನು ಅಂತ ನೋಡೋಕೆ ಹೋದ,ಅಲ್ಲಿ ನೋಡಿದ್ರೆ ಅವನ ಇಷ್ಟವಾದ ನಟ ಜಗ್ಗೇಶ್ ಜೊತೆ ಯಾರೋ ಜಗಳ ಮಾಡ್ತಾ ಇದ್ರೂ,ಮಾತಿಗೆ ಮಾತು ಸೇರಿ ಹೊಡೆದಾಡು ಮಟ್ಟಕ್ಕೆ ಹೋಗಿತು ಆ ಜಗಳ.

ಸರಿ ಇವನು ಬೇರೆ ದೊಡ್ಡ ಅಭಿಮಾನಿ ಅಲ್ಲಿದ ಜನರನ್ನು ವಿಚಾರಿಸಿತಾನೆ ವಿಷಯ ಏನು ಅಂತ,ಈ ಅಭಿಮಾನಿಗೆ ತನ್ನ ನಟನ ಪರ ವಾದ ಮಾಡೋಕೆ ಹೋದ, ಆ ಜಗಳ ಮಾಡ್ತಾ ಇದ್ದ ವ್ಯಕ್ತಿ ಗೆ ಇನ್ನು ಕೋಪ ಜಾಸ್ತಿ ಆಗಿ ಇವನಿಗೂ ಎರಡು ಕೊಡ್ತಾನೆ ಏಟು, ನಮ್ಮ ಹೀರೋ ಗೆ ಕೋಪ ನೆ ಬಂದು ಬಿಡ್ತು, ಸರಿ ತೊಗೋಳಿ ಅವನಿಗೆ ಹೊಡಿಯೋಕೆ ಶುರು ಮಾಡ್ತಾನೆ ..............................

....................................................................ಹೊಡಿದ .............................................................................................................................................................ಹೊಡಿದ .............................................................................................................................................................ಹೊಡಿದ......................................................................................................................................................ಹೊಡಿದ.....................................................................................................................................................................................................................................ಯಾವ ಸ್ತಿತಿಗೆ ಅಂತಿರ ಅವರ ಮನೆ ಹೊದೀಯುವ ರಗ್ಗು ಹರಿಯುವಷ್ಟು ಹೊಡಿದ ...................................................................
ಅದು ಅವನ ಕನಿಸಿನಲ್ಲಿ.....ಇದೆಲ್ಲ ಧೈರ್ಯ ತೋರಿಸಿದ್ದು ಅವನ ಕನಿಸಿನಲ್ಲಿ.

ನಮ್ಮ ಚಿಕ್ಕಪ್ಪ ಬಂದ್ರು ಏನು ಇದು ಅಂದ್ರೆ ಜಗ್ಗೇಶ್ ಗೆ ಯಾರದ್ರು ಹೊಡಿದ್ರೆ ನಂಗೆ ಸಹಿಸೋಕೆ ಆಗಲಪ್ಪ ಅಂದ.
ಎಲ್ಲಿತು ನಮ್ಮ ಚಿಕ್ಕಪ್ಪ ಗೆ ಕೋಪ ಅವರು ಕಡ್ಡಿ ತೊಗೊಂಡು  ನಾಲ್ಕು ಬಿಟ್ರು ಅವನಿಗೆ,ಯಾವಾಗ ನೋಡಿದರು ಜಗ್ಗೇಶ್ ಅಂತಿಯ ಅಂತ...ಪಾಪ ಅವನು ಆಮೇಲೆ ಯಾವತು ಜಗ್ಗೇಶ್ ಬಗ್ಗೆ ಮಾತೆ ಆಡಲ್ಲಿಲ.