ಆತ್ಮೀಯರೇ,

ವಾಕ್ಪಥ ಗೋಷ್ಠಿ - ೧೧ಕ್ಕೆ ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇವೆ.
 

ದಿನಾಂಕ : ೦೮-೦೧-೨೦೧೨, ಭಾನುವಾರ.
ಸಮಯ : ೧೦.೦೫ ಬೆಳಿಗ್ಗೆ.
ಸ್ಥಳ : ಸೃಷ್ಠಿ ವೆಂಚರ್ಸ್ - ಎರಡನೇ ಮಹಡಿ,
ಬಸವನಗುಡಿ, ಬೆಂಗಳೂರು.


ಗೋಷ್ಠಿ ಆರಂಭ : ೧೦.೧೫


ನಿರ್ವಹಣೆ : ಶ್ರೀ ಪ್ರಸನ್ನ ಕುಲಕರ್ಣಿ.
ನಿರ್ವಾಹಕರ ಮೊದಲ ಮಾತುಗಳು - ೦೪ ನಿಮಿಷಗಳು.


ಸಮಯ ಪಾಲಕರು : ಶ್ರೀ ಪಾರ್ಥಸಾರಥಿ.
ಸಮಯ ಪಾಲಕರ ಮಾತುಗಳು : ೦೪ ನಿಮಿಷಗಳು.


ಮೊದಲ ಭಾಷಣಕಾರರು: ಶ್ರೀ ಹೊಳೆನರಸೀಪುರ ಮ೦ಜುನಾಥ,
ಸಮಯ ೧೦ ನಿಮಿಷಗಳು.


ಎರಡನೇ ಭಾಷಣಕಾರರು : ಶ್ರೀ ರಮೇಶ ಜೋಯಿಸ್,
ಸಮಯ ೧೦ ನಿಮಿಷಗಳು.


ವಿಮರ್ಶಕರು : ಮೊದಲ ಭಾಷಣ
ಶ್ರೀ ಹರೀಶ್ ಆತ್ರೇಯ ಅವರಿಂದ,
ಸಮಯ ೦೩ ನಿಮಿಷಗಳು.


ವಿಮರ್ಶಕರು : ಎರಡನೇ ಭಾಷಣ
ಶ್ರೀ ಜಯಂತ್ ರಾಮಾಚಾರ್ ಅವರಿಂದ,
ಸಮಯ: ೦೩ ನಿಮಿಷಗಳು.


ಚರ್ಚೆ:
ನಿರ್ವಹಣೆ : ಶ್ರೀ ರಾಮಮೋಹನ ಅವರಿಂದ,
ವಿಷಯ:"ಇಂದಿನ ಸಾಮಾಜಿಕ ಬದುಕು ಯುವಜನರಿಗೆ ಪೂರಕವೆ? ಅಥವ ಮಾರಕವೆ?"
ಸಮಯ : ಒಟ್ಟು ೨೦ ನಿಮಿಷಗಳು.


ಸಮಯ ಪಾಲಕರ ವರದಿ : ೦೫ ನಿಮಿಷಗಳು.


ಗೋಷ್ಠಿಯ ಭಾಷಾ ಬಳಕೆ - ತಿದ್ದುಪಡಿ
ಶ್ರೀ ಸುನೀಲ್ ದಾಸಪ್ಪನವರ್ ಅವರಿ೦ದ,
೦೫ ನಿಮಿಷಗಳು.


ಗೋಷ್ಠಿಯ ಆಕಾಂಕ್ಷೆ ಪೂರ್ಣವೆ ? ಇಲ್ಲವೆ ? - ನಿರ್ವಾಹಕರ ಮಾತುಗಳು.

 

೧೧-೨೦ - ಮುಕ್ತಾಯ.


ಗೋಷ್ಠಿಯ ವರದಿಗಾರರು: ಪ್ರಸನ್ನ ಕುಲಕರ್ಣಿ.


ನೀವೂ ಬನ್ನಿ ನಿಮ್ಮವರನ್ನೂ ಕರೆತನ್ನಿ.

 

- ವಾಕ್ಪಥ ತ೦ಡ.