ನಿನ್ನೆ ಪ್ರಜಾವಾಣಿ (೦೫-೦೧-೨೦೧೨) ಪೇಪರ್ ನ 'ಬೆಳಗ್ಗೆಯೇ' ಖರೀದಿಸಿ ಆದರೆ 'ರಾತ್ರಿ ' ಓದಿದಾಗ, ಅದರ ಜೊತೆ ಬಂದ ಪುರವಾಣಿಯಲ್ಲಿ(ಕಾಮನ ಬಿಲ್ಲು ಪುಟದ 'ನನ್ನ ಕಥೆ' ಅಂಕಣದಲ್ಲಿ ) , ನಮ್ಮ ಹೊಳೆ ನರಸೀಪುರ ಮಂಜುನಾಥ ಅಣ್ಣ ಅವ್ರ ಮಗಳು.... ಗೌತಮಿ ಬಗ್ಗೆ ಒಂದು ಸಂದರ್ಶನ ಲೇಖನ ಇತ್ತು.... ಅದಾಗಲೇ ಮಂಜಣ್ಣ ಅವ್ರು ಗೌತಮಿಗೆ ಪ್ರಶಸ್ತಿ ಬಂದುದರ ಬಗ್ಗೆ ಒಂದು ಲೇಖನ ಬರೆದಿದ್ದರು... ಅಲ್ಲಿ ಅಸ್ತು ಮಾಹಿತಿ(ಮಂಜಣ್ಣ ಮತ್ತು ಗೌತಮಿ ಬಗ್ಗೆ) ಇರಲಿಲ್ಲ, ಆದರೆ ಇಲ್ಲಿ ಆ ಸಂದರ್ಶನದಲ್ಲಿ. ಗೌತಮಿ ಮತ್ತು ಮಂಜಣ್ಣ ಅವರ ಕೆಲ 'ನಾವರಿಯದ' ವಿಷಯಗಳಿವೆ...
ಒಳ್ಳೆ ಭಾವನಾತ್ಮಕ ಸಂದರ್ಶನ...
ಲಿಂಕು ಇಲ್ಲಿದೆ ಓದಿ...
http://www.prajavani.net/web/include/story.php?news=5749§ion=161&menuid=13
ಗೌತಮಿ ಅವ್ರಿಗೆ ಶುಭವಾಗಲಿ....
ಬರಹ-ಚಿತ್ರ ಮೂಲ- ಪ್ರಜಾವಾಣಿ (೦೫-೦೧-೨೦೧೨)
ಪ್ರತಿಕ್ರಿಯೆ (2)