ನಾನು ಬದಲಾದ ಹೊರತೂ ಜಗತ್ತು ಬದಲಾಗುವ ಸಾಧ್ಯತೆ ಇಲ್ಲ ಎಂಬುದು ನನಗೆ ಹೊಳೆದು [ಅದನ್ನು 'ಇತರೆ' ಮಹಾನ್ ವ್ಯಕ್ತಿಗಳೂ ಈ ಮೊದಲೇ ಹೇಳಿದ್ದಾರೆ ಎಂಬುದು ನನಗೆ ಆಮೇಲೆ ತಿಳಿಯಿತು. :-)] ಬಹಳ ಕಾಲವಾಗಿದೆ.

ಹಾಗಾದರೆ ನಾನೇಕಿನ್ನೂ ಬದಲಾಗಿಲ್ಲ ಎಂಬುದಕ್ಕೆನನ್ನ ಸಂಕಲ್ಪಶಕ್ತಿಯ ಕೊರತೆಯೇ ಕಾರಣ. ನಾನು ಬದಲಾದರೆ ಜಗತ್ತು ಖಂಡಿತ ಬದಲಾಗುತ್ತದೆ ... 

ಇದನ್ನೂ ನೋಡಿ:

http://sampada.net/blog/%E0%B2%A8%E0%B2%BE%E0%B2%A8%E0%B3%87%E0%B2%95%E0%B3%86-%E0%B2%B9%E0%B3%80%E0%B2%97%E0%B2%BE%E0%B2%A6%E0%B3%86/09/10/2011/33675