ಪರಮಾತ್ಮ  ೨೫ ಕೋಟಿ ,ಸಾರಥಿ ೨೫ ಕೋಟಿ- ವಿಷ್ಣುವರ್ಧನ ಈಗಾಗಲೇ ೧೦ ಕೋಟಿದಾಟಿದೆ-ಶೈಲೂ ತೆಗೆದ ನಿರ್ಮಾಪಕನ ಮೊಗದಲ್ಲಿ ಕಿಲ-ಕಿಲ,'ಚಿಂಗಾರಿ' ಅದಾಗಲೇ ಎಲ್ಲ ಏರಿಯ ಗೂ   ಒಳ್ಳೆ ರೇಟ್ ಗೆ ಮಾರಾಟ  ಆಗಿ, ಅದಾಗಲೇ ಸಕತ್ ಹಿಟ್ ಆಗಿದೆ ಎಂಬೆಲ್ಲಚಲನ ಚಿತ್ರಗಳ  ಲಾಭದ ವಿಷ್ಯ ಕೇಳಿ ಅದ್ಕೆ ಮೊದಲುಸತತ ಸೋಲುಗಳ ದೆಸೆಯಿಂದ  'ಲಕ್ವ'ಹೊಡೆದನ್ಗಾಗಿದ್ದ ಚಿತ್ರ ರಂಗ ಮತ್ತೆ ಎದ್ದು ನಿಂತಿದೆ, ಹೊಸ ಹೊಸನಿರ್ದೇಶಕರು  ನಿರ್ಮಾಪಕರು ತಂತ್ರಜ್ಞರು ಬಂದು ಒಳ್ಳೊಳ್ಳೆ ಚಿತ್ರ ತೆಗೆದು ಕೋಟಿ -ಕೋಟಿ ಕೊಳ್ಳೆಹೊಡೆಯುತ್ತಿದ್ದರೆ...?  

 ಹೀಗಾಗಿ ನಮ್ಮ ಹಳ್ಳಿ 'ಪುಟ್ಟನಿಗೆ 'ತಾನೂ ಒಬ್ಬ 'ನಿರ್ದೇಶಕನಾಗಿ' ಒಳ್ಳೆ  'ಅದ್ಧೂರಿ' ಚಿತ್ರತೆಗೆದು 'ಹೆಸರು'ಮಾಡಬೇಕು ಅಂತ ಅಪ್ಪನ ಜೇಬಿಂದ ಆ ತಿಂಗಳ ಸಂಬಳದಲ್ಲಿ  ೫ ಸಾವಿರ  'ಎಗರಿಸಿ'  ಬೆಂಗಳೂರಿಗೆಬಸ್ಸು ಹತ್ತಿ ಬಿಟ್ಟ!!

  'ಬರೀ' ೫ ಸಾವಿರವಲ್ಲವೆ?

 

ಅಪ್ಪಯ್ಯಸಧ್ಯಕ್ಕೆನನ್ಮೇಲೆಸಿಟ್ಟುಆಗಿಅಮ್ಮನಮೇಲೆಮುನಿಸಿಕೊಂಡುಹಾರಾಡಬಹುದು, ಆದರೆಮುಂದೆನಒಬ್ಬ 'ಯೆಶಶ್ವಿ' ನಿರ್ದೇಶಕನಾಗಿ 'ವಿದೇಶಿ' ಕಾರಲ್ಲಿಬಂದುಮನೆ ಎದುರುನಿಂತು, ಜನಎಲ್ಲ 'ನನ್ನ' ನೋಡಿ, ಒಹ್ನೋಡಿರ್ಲಾ 'ನಮ್ಪುಟ್ಟಾ '  ದೊಡ್ಮಟ್ಟದನಿರುದೆಷಕಆಗ್ಬುತ್ತವ್ನೆ  ಅವ್ನದೆಸೆಯಿಂದಾಗಿನಮ್ಊರ್ಗೆಒಳ್ಳೆಪ್ರಚಾರಸಿಕ್ಕೈತೆ, ತಂದೆಗೆತಕ್ಕಮಗಹಾಗೆಹೀಗೆಅಂತೆಲ್ಲಅನುವಾಗಅಪ್ಪಯ್ಯಗೆಸಂತೋಷ -ಎಮ್ಮೆಆಗದೆಇದ್ದೀತೆ?

ಒಟ್ಟಿನಲ್ಲಿನಾಒಬ್ಬಟಾಪ್ನಿರ್ದೇಶಕಆಗಬೇಕು,ನನ್ಚಿತ್ರಗಳುಹಿಟ್ಟುಆಗ್ಕೋಟಿ-ಕೋಟಿ- ಬಾಕ್ಸ್ಆಫೀಸ್ 'ಕೊಳ್ಳೆ' ಹೊಡೆಯಬೇಕು:) 

 

ಚಿಕ್ಕಂದಿನಿಂದಲೇ  ಚಲನಚಿತ್ರಗಳಬಗ್ಗೆಅದರಲ್ಲೂಕನ್ನಡಅತ್ಹ್ರಥ -ಮಹಾರಥನಟರಾದರಾಜ್ಕುಮಾರು,ಅಮ್ಬರೀಶು,ಅನಂತು, ವಿಷ್ನುವರ್ಧನು, ಶಂಕರ್ನಾಗು, ಪ್ರಭಾಕರು, ರವಿಚಂದ್ರ  ಹೀಗೆಎಲ್ಲರಅಭಿನಯನೋಡಿವಃಇದಪ್ಪ  ಯಾಕ್ಟಿ0ಗುಅಂತ  ಗೆಳೆಯರಜೊತೆಹೇಳ್ತಿದ್ದ, ಅದೊಮ್ಮೆತಮ್ಮಮೆಚ್ಹ್ಸಿನನಾಯಕನಚಿತ್ರಚೆನ್ನಾಗಿಲ್ಲಎಂದುಹೇಳಿದ, ತಮಿಳುಸ್ಲಂಹುಡುಗಕರೀಮಣಿಯನ್ನಕಣ್ಣಮುಂದೆ 'ಕಾಮನಬಿಲ್ಲು  'ಕಲರ್' ಕಾಣುವಂತೆ  ಹೊಡೆದಿದ್ದ:) ಈಪುಟ್ಟ- ಪುಟ್ಟಾ 

ಒಂದೊಂದು ಚಲನ ಚಿತ್ರ ನೋಡಲು ಬ್ಲಾಕ್ ಯಾಂಡ್ವಾಯ್ಟು ಟೀವಿ ಇದ್ದ ಊರಿನ ಏಕ ಮಾತರ 'ಸಾಹುಕಾರ 'ಮುನಿಯಪ್ಪನ ಮನೆಗೆ ಹೋಗಿ ಬಾಗಿಲ ಸಂದಿಯಲ್ಲಿ ನಿಂತುಇಣುಕಿ ಚಿತ್ರ ನೋಡಿ ಖುಷಿಪಡುತ್ತಿದ್ದರು ಪುಟ್ಟು ಯಾಂಡ್ಕಂಪನಿ...

ಅದೊಮ್ಮೆ ಮುನಿಯಪ್ಪ ಅವ್ರು ಹೊರ ಬಂದುನೋಡಲು, ಪುಟ್ಟು+ ಗ್ಯಾಂಗು ಓಡಲು ಅಣಿಯಾಡಾಗ,ಅವ್ರುಕರೆದು ಓಡಾ ಬೇಡಿರೋ, ಒಳಗೆ ಬನ್ನಿ ಸಿನಿಮಾ ನೋಡಿಎಂದು ಕರೆದು ಕೂರಿಸಿ, ಅಲ್ಲಿಂದ ದಿನನಿತ್ಯ ಸಂಜೆಯಾದರೆಊರಿನ ಮುಕ್ಕಾಲು ಚಿಳ್ಳೆ ಪಿಳ್ಳೆ ಗಳೆಲ್ಲ ಸಾಹುಕಾರರ್ಮನೆಯಲ್ಲಿ 'ಟಾಕೀಸು'ನೋಡೋಕೆ ಕುಳಿತಿರುತ್ತಿದ್ದರು!! 

 

 

ಆಗೆಲ್ಲಪ್ರತಿಚಿತ್ರನೋಡಿದಾಗಲೂಅಭಿನಯಚೆನ್ನಾಗಿತ್ತು,ಅದ್ಭುತವಾಗಿತ್ತು, ಕಳಪೆಅನಿಸ್ತು, ಇನ್ನಸ್ಟುಸುಧಾರಿಸಬೇಕು, ಕ್ಯಾಮೆರಯಾನ್ಗಲ್ಲು  ಕೊಂಚಅಕಡೆಇತ್ತು, ಹೀಗೆತಪ್ಪು-ಒಪ್ಪುಗಳವಿಶ್ಲೇಷಣೆಯನ್ನಈನಮ್ಮ 'ಪುಟ್ಟ'  ಮಾಡುವಾಗ, ಊರಿನಚಿಳ್ಳೆಪಿಳ್ಲೆಗಳಿಗೆಅನ್ನಿಸಿತು. ಓಹೋನೋಡಿರ್ಲ 'ನಾ' ಹೇಳ್ತಿವ್ನಿ  ಈನಮ್ಪುಟ್ಟ  ಅವನಲ್ಲಅವ್ನು 'ಸಾಮಾನ್ಯದೊನಲ್ ' ಕಂಡಿತ್ವಗ್ಲೂನುವೆ  'ಮುಂದೊಮ್ಮೆ' ನಿರುದೆಶಕನಗ್ತಾನೆ, ಮಗಹಂಗೆನಾರಆದ್ರೆನಮಗೆಲ್ಲನೀ'ಒಂದು' ಚಾನ್ಸ್ಕೊಡಬೇಕು, ನಾಸಿನೆಮದಲ್ಲಿಮಾಡಬೇಕು, ಹೇಳಿದರುಎಲ್ಲರೂ...

ಒಂದೇ ಎನ್ರಲ 'ನೂರ ಒಂದು' ಚಾನ್ಸ್ ನಾ ಕೊಡ್ವೆ. ಮಗ ನೀ ನೋಡೋಕೆ ಒಳ್ಳೆ 'ವಜ್ರಮುನಿ'  ಹಂಗೆಇದ್ದೀಯ, ನೀ ಖಳ ನಾಯಕನ ಪಾತ್ರಕ್ಕೆ ಈಗಲೇ ಬುಕ್ಕು, ಹೇಳಿದ ಹಿಂದಿನ ಮನೆ ಅನಂತೂಗೆ,ಅವನೋ ಆಗಲೇ ಖಳ ನಾಗಿ ನಾಯಕಿಯ 'ವಸ್ತ್ರಾಪಹರಣದ'  ಕಲ್ಪನೆಯಲ್ಲಿ ತೊಡಗಿದ್ದ:( 

 ನೀ ಒಳ್ಳೆ ಸೊಗಸಾಗಿ ಹಾಡ್ತೀಯ ಕಣೆ 'ಪಮ್ಮಿ'  ನಿಂಗೆ ನನ್ನ ಚಿತ್ರದಲ್ಲಿ  ೩ ಹಾಡುಗಳ ಗಾಯನ ನಿಂದೆಕಣೆ, -ತಗೊಳ್ಳಪ್ಪ  'ಪಮ್ಮಿ'ಶುರು ಹಚ್ಚ್ಸಿಕೊಂಡಳು  'ವಂದನೆ-ಅಭಿನಂದನೆ, ಅಸ್ಟರಲ್ಲಿ

ಮ್ಮೋ -ನಿಲ್ಸಂಮಿ  ನಿನ್ನ ಹಾಡನ್ನ  ನಾವ್   ಕಂಡಿದೀನಿ, ವಸಿ ನಮಗೂ ಹೇಳ್ಲೋಕೆ-ಕೇಳೋಕೆ ಬಿಡ್, ನೀಹಾಡ್ನ ಆಮೇಲ್ ಹಾಡ್ವಿಯಂತೆ!! 

 

 

 

ಹೀಗೆಚಿಕ್ಕಂದಿನಿಂದಾ  ನಿರ್ದೇಶಕನಾಗಬೇಕುಅಂತಕನಸುಗಳಬೀಜವನಮನದಲ್ಲಿಬಿತ್ತಿ -ನೀರೆರೆದುಅದಕ್ಕಾಗಿಆಗಾಗಶ್ಕೂಲುಕಾಲೇಜು  ಎಲ್ಲೆದ್ಯೂನಾಟಕ-ಪಾತ್ರಾಭಿನಯ  ಮಾಡುತ್ತಲೇಅದಕ್ಕೆತಯಾರಿಮಾಡಿಆಡಿ-ಆಡಿಸಿಬೇಶ್ಅನ್ನಿಸಿಕೊಂಡ, ಆದರ್ಮನೆಲಿವಿನೂಅಪ್ಪ- ಹೇಳ್ತಾರೆ   'ಆಕಲೆ' ಹೊಟ್ಟೆಗ್ 'ಕೂಳು' ಕೊಡೋಲ್ಲಮಗ, ಅದುತಪಸ್ಸುತರಹಮಾಡಬೇಕುಕಸ್ಟ್ನಸ್ಟಅನುಭವಿಸಬೇಕು, ಹೊಗಳಿಕೆ-ತೆಗಳಿಕೆ-ಮೂದಲಿಕೆ-ಸಹಿಸಬೇಕು, ಅದೆಲ್ಲನಿನ್ನಿಂದಸಾಧ್ಯವಿಲ್ಲ, ಅಲ್ದೆನಾವ್'ಮಧ್ಯಂವರ್ಗದೊರು' ನಮಗ್ಯಾಕೆಅದು?

ಏನಾರಒಳೆದ್ಓದಿನೌಕರಿಹಿಡಿದುನಮ್ಮನ್ನಉದ್ಧಾರಮಾಡುಅನ್ನೋರು,

ಆದ್ರೆ ಅಮ್ಮ ಮಾತ್ರ ಮಗನಿಗೆ ಬೆಂಬಲ,

ರ್ರೀ ಮೊನ್ನೆ ನಮ್ಮ'ಪುಟ್ಟ;  ಮಾಡಿದ್ದನಲ್ಲ ಆ 'ಪಾತ್ರ' ಅದೇ ಎಂಥದು ಅದು?ಸಂಪತ್ತಿಗೆ ಸವಾಲಿನ 'ಭದ್ರನ'ಪಾರ್ಟು ಎಷ್ಟು ಚೆನ್ನಾಗಿಮಾಡಿದ ಗೊತ್ತೇ?   

ಆದರ್ಪದಸಾಹುಕಾರಸಿದ್ದಪ್ಪನನ್ನಮ್ಮ 'ಪುಟ್ಟ  ಅಕಭಧ್ರ  ತನಕೈಯಲ್ಲಿನಕೊಡಲಿಯಿಂದಹೊಡೆಯಹೋಗಿದ್ದುಅವ್ನುಭಯಬಿದ್ದದ್ದುಜನಚಪ್ಪಾಳೆಹೊಡೆದದ್ದುಅಹ! 

ನೋಡಬೇಕಿತ್ತುನೀವು,

 -ಸಾಕುಸುಮ್ನಿರೆಕಂಡಿದೀನಿ-

ಇವ್ನು  ಕೊಡಲಿಯಲ್ಲಿ 'ಹೊಡೆಯ' ಹೋದಾಗಆಕೊಡಲಿಅದರ 'ಹಿಡಿಕೆಯಿಂದ' ಹೊರಬಂದುಸಾಹುಕಾರನಪಾತ್ರದಾರಿಯತ್ತ 'ದಾವಿಸಿದಾಗ' ಅವನುಭಯಪಡದೆಇನ್ನೇನುಮಾಡಿಯಾನು?

 ನೀಒಬ್ಳುಸಾಕುಅವ್ನಂನ್ಹಾಳುಮಾಡೋಕೆ

ಅದೆಲ್ಲಬೇಡಅವಿಗ್ನಿಗ್ಒಳ್ಳೆ  ಓದೋಕೆಳು.

ಸ್ಸರೀನ..?

 

ಪೇಲವವಾದ ಮಗನಿಗೆ ನೀ ಯಾನು ಯೋಚನೆಮಾಡಬೇಡ ಮಗ, ಮೊದಲಿಗ ಹಂಗೆಯ, ಈಗೀಗಯಾರೆಲ್ಲ ಒಳ್ಳೆ ದೊಡ್ಡ ನಟ ಅನ್ನಿಸ್ಕೊಂದವ್ರೋ ಅವರಿಗೂಅವ್ರ ತಂದೆ ತಾಯಿ ಹಿಂಗೆ ಹೇಳಿದ್ದು, ಆದರೂ ಅವ್ರು ದೊಡಹೆಸರು ಮಾಡಲಿಲ್ಲವೇ? 
ತಂದೆ ತಾಯಿಗ್ ಹೆಮ್ಮೆಅನ್ನಿಸಲಿಲ್ಲವೇ? 


ಇಲ್ಲೂ ಅಸ್ತೆಯ ನಿಮ್ಮಪ್ಪ ಆಮೇಲೆ ಯಾವತ್ತೋ ಒಪ್ತಾರೆ,ನೀ ಮಾತ್ರ ಒಳ್ಳೊಳ್ಳೆ ಪಾರ್ಟುಮಾಡಿ ಹೆಸರು ಗಳಿಸು 
ನಾ ಇವ್ನಿ ಕಣ್ಲ  ಅಂದ್ರು..

 ಹೀಗೆ ಕಾಲೇಜು ಮುಗಿಸಿ 
 ಮುಂದೇನು ಅನ್ನುವಾಗ ಅಪ್ಪಯ್ಯ ನಚಿತ್ರ ತರಬೇತಿ ಗೆ 
ಸೇರ್ತೀನಿ ಅಂದಾಗ, ತಂದೆ ಅಯ್ಯೋಅಯ್ಯೋ  
ಅದ್ರ  ಬಡ್ಲಿಗ್ 'ಹಾಳು ಬಾವೀಗ್ ಬೀಳು' ಹೋಗಿ,ಬೇರೆ ಏನರ ಮಾಡ್ಲ, 

ಅದ್ಯಾಕ್ 'ಮೂರ್ ತಾಸು' ಚಿತ್ರ ರಂಗ ಚಿತ್ರ ರಂಗ -ನಟನೆ -ತರಬೇತಿ ಅನ್ದೀಯೇ? 

ಆಗ್ಲೇಚಿತ್ರ ರಂಗದಲ್ಲಿ ನೂರಾರು ಜನ ಅವ್ರೆ, ಎಲ್ರೂ ನಾ -ನೀಅನ್ತಿರ್ವಾಗ, 

ನೀ ಒಬ್ಬ ಹೋಗ ಅಲೆನು ಮಹಾ ಕಿಸಿಯೋದ್? ಅಪ್ಪಯ್ಯ ಎಲ್ರ್ರೋನುವೆ ಇರಬಹುದು

 ಆದ್ರೆ'ನಾ' ಇಲ್ವಲ್ಲ!!

 

 ನಾ ಹೋಗಿ ಒಂದು ಚಿತ್ರ ತೆಗೆದರೆ ಆಮೇಲೆ ನೋಡಿ ..
ಹೊಗೊಗೋ ಕಂಡಿದೀನಿ, ಬಡಿವಾರಾದ್ ಮಾತ್ವ...

 


ಆಗಲೇಡೀಸೈಡು ಮಾಡಿದ್ದು  ನಾ ಮನೆಯಿಂದ ಓಡಿ ಹೋಗಬೇಕು ಅಲ್ಲಿ ತರಬೇತಿಗೆ ಸೇರ್ಕೊಬೇ ಕು. ಆಮೇಲೆ ಯಾರಾರ ಒಳೆನಿರ್ದೇಶಕರ ಕೈ ಕೆಳಗೆ ಕೆಲಸ ಮಾಡಿ ಒಳ್ಳೆ ಚಾನ್ಸ್ ಸಿಕ್ಕಾಗ ನಿರ್ದೇಶಕನಾಗಬೇಕು  ಹೆಸರು ಮಾಡಬೇಕು... 

 ರಾತ್ರಿಅಮ್ಮನಿಗೆ ಈ ವಿಷ್ಯ ಹೇಳಿ ನೀ ಯಾನು ಚಿಂತೆ ಮಾಡ ಬೇಡನಾ ತರಬೇತಿ ಮುಗ್ಸಿ  ಕೆಲಸಕ್ ಸೇರಿ  ಆಮೇಲೆ ನಿರ್ದೇಶಕಆಗಿ 
 ನಿಮ್ಮನ್ನೆಲ್ಲ ಬೆಂಗಳೂರಿಗೆ ಕರೆಸಿಕೊಳ್ಳುವೆ -ಚೆನಾಗಿನೋಡಿಕೊಳ್ಳುವೆ ಅಂದ..

 

ತಾಯಿ ಅವನನ ಅಪ್ಪಿಕೊಂಡು -ಮುದ್ದಾಡಿ  
ಮಗನೆ ನನ್ನ ಆಶೀರ್ವಾದ ಯಾವತ್ತೋ ಇರ್ತೆ,
ನೀ  ಯಾನು ನಮ್ ಬಗ್ಗೆ ಚಿಂತಿಸಬೇಡ, 
ಸ್ವಲ್ಪ ದಿನ ನಿಮ್ಮಪ್ಪಯ ಹಾರ್ಯಾಡನು 
ಆಮೇಲ್ ಸರಿ ಹೋಗ್ತೆಆದ್ರೆ 'ನೀ' ಮಾತ್ರ ಹುಷಾರಾಗಿರಬೇಕು, ದೊಡ್ಡ ಪಟ್ಟಣ, 
ಒಳೆವ್ರು -ಕೆಟ್ಟ ಜನ ಇರ್ತಾರು ,  ಶ್ರದ್ಧೆಯಿಂದನಿನ್ ಗುರಿ ಮುಟ್ಟ ಬೇಕು ತಿಳೆತ?

ಹೊರಡು ಅಂದು ವಿನೂ ಅಪ್ಪನ ಜೇಬಿಂದ ೫೦೦೦ ಕೊಟ್ಟು ಕೊಟ್ಟಿದ್ದರು.... 

-------------------------------------------------------------
ಹಾಗೆಲ್ಲ ಸುಖಾಸುಮನೆ ಯಾವ 'ತರಬೇತಿಯೂ' ಇಲ್ಲದೆ'  ದರಬೇಶಿ  'ಪುಟ್ಟ' ,  ಗಾಂಧಿ ನಗರಕ್ಕೆ ಹೋಗಿ ಟಾಪ್ ನಿರ್ದೇಶಕ ಆಗಲು ಸಾಧ್ಯವೇ? ಆದರೆ 'ಅವನೊಂಥರಾ 'ಹುಟ್ಟಿಸಿದ ದೇವ್ರು ಹುಲ್ಲು ಮೆಯಿಸೋಲ್ಲ  ಅನ್ವಜಾಯಮಾನದವನು...!!
--------------------------------------------
ಬೆಂಗಳೂರಿಗೆ ಬಂದು ,ಬೆಳಗ್ಗೆ ಮೆಜೆಸ್ಟಿಕ್ ನಲ್ಲಿ 
ಬಸ್ನಿಂದ ಇಳಿದು  ಅಲ್ಲೇ ಹೊರಗಡೆ  ರಸ್ತೆ ಬದಿಯೇ 
ತಯಾರ್ಗ್ತಿದ  'ತಳ್ಳು ಬಂಡಿಯ'ಪೂರಿ ಸಾಗು ತಿಂದು 
ಚಹಾ ಕುಡಿದು, 
ಅಬ್ಬೋ ಏನ್ ಚಳೀ ಮಾರಾಯ ಈ 'ಬೆನ್ಗ್ಲುರಲಿ' ಅಂದ, 
ಆ ತಳ್ಳು ಬಂಡಿಯವನು ಇವನ ಮುಖನೋಡಿ, 
ಏನೋ 'ಹಳ್ಳಿಯಿಂದ'

 ಬಂದಿದೀಯ? ಕೆಲಸ ಹುಡುಕೊಂಡ ಅಂದ? 
ಹೌದಣ್ಣೋ , ನಾ ಇಲ್ಲಿ 'ನಿರುದೇಷಕ' ' ಆಗ್ಬೇಕು ಅಂತ ಬಂದಿವ್ನಿ, ಆ!! 'ಎಂಥಾದ್ದೋ' ಅದುನಿರುದೇಷಕ ಕೆಲಸ? 
ಆಯೋ ಪೆದ್ದ ಮುಂಡೇದೆ  'ನಿರುದೇಷಕ' ಅಂದ್ರೆ ಗೊತ್ತಿಲ್ವೆ? 
ಇವ ಜೀವನದಲ್  'ಒಂದಾರ' ಪಿಚರ್ ನೋಡವನಇಲ?  ಅಂತ ಸಂದೇಹ ಪಡ್ತಾ, 
ಅಣ್ಣೋ  ನಿರುದೇಷಕ ಅಂದ್ರೆ 'ಪಿಚರ್' ತೆಗಿತರಲ ಅವ್ರೇಯ, 
ನಾ ಅದೇ ಆಗಾಕ್ ಬಂದಿವ್ನಿ.. 

ಓಹೋಹಾಗೋ!! 
ಆದ್ರೆ ಅದಾಗಲೇ 'ಹಿಂಡುಗಟ್ಟಲೇ ಜನ -ಖಂಡುಗ-ಖಂಡುಗ'  ಕಥೆ ಹಿಡಿದು 

ನಾ ಪಿಚರ್ ಮಾಡ್ತೀನಿ ಅಂತ ಅಲೆಲ್ಲ  ಬೇಜಾನ್ಓಡಾಡ್ತವ್ರಲೋ  'ಚಪ್ಪಲಿ' ಸವೆಸಿಕೊಂಡು, 

ನೀನೋಬ್ 'ಕಮ್ಮಿ' ಇದ್ದ್ದೆ ನೋಡು:) ನಾ ದಿನಾಲುವೆ ಅದೆಸ್ಟೋ ಜನ ಹುಡುಗರು 'ನಾಹೀರೋ' ಆಗ್ತೆನಿ ಅಂತ ಹೇಳಿದ್ ಕೇಳಿದ್ದೆ, ಸಧ್ಯ ನಂ ಪುಣ್ಯಕ್ಕೆ ನೀನೊಬ್ಬ 'ನಿರುದೇಷಕ' ಆಗ್ತೀನಿ ಅಂದೆಯಲ್ಲ:(

 

ಊರಲ್ಲಿ ಒಳ್ಳೆ ಆಸ್ತಿ - ಗೀಸ್ತಿ ಮಡಗಿದ್ಯೋ? 
ಒಳ್ಳೆ ಸಿರಿವನ್ತರ್  ಮಗಾ ಏನೋ ನೆ? 
ಒಮ್ಮೆ ಪುಟ್ಟ ನನ ಮೇಲಿಂದ ಕೆಳಗೆ ಅಂದಾಜುಮಾಡುತ್ತ ಕೇಳಿದಾಗ, 
ಪುಟ್ಟ ನಿಗೆ ಆ ತಳ್ಳು ಗಾಡಿ ಯವನು ,ಕಳ್ಳನೋ 
ಇನ್ಯಾವನೋ ತರಹ ಕಾಣಿಸಿ, ಅಣ್ಣ  ಈ ಕಾಸು ತೊಗೋ ನಾಬರ್ವೆ ಅಂದ...

ಮುಂದೊಮ್ಮೆ ನಾ 'ಟಾಪ್ ನಿರುದೇಷಕ'  ಆದಾಗ ಇಲ್ಲಿ ಬಂದು ನಿನ್ನ ತಳ್ಳು ಬಂಡಿಯಲ್ಲಿ ನಮ್  ಕಥಾ ನಾಯಕ 'ಪೂರಿತಿನ್ನೋ' ಸೀನ್ ತೆಗಿತೇನೆ ಅಂದ, 'ಹೋಗೊಲೋ  ಸೀನ್ ತೆಗಿತಾನಂತೆ ಸೀನು!! 'ಸಧ್ಯ ಕಾಸು ಎಲ್ಲ ಖಾಲಿ ಮಾಡಿ ನಂ ಹತ್ರ ಬಂದು ಅಣ್ಣ'ವಸಿ' ತಿಂಡಿ ಕೊಡ್ತೀಯ?ಅನ್ದಿದ್ರೆ ಸಾಕು :)  

ಪುಟ್ಟ ಕೊಂಚ್ ಮುಂದೆ ಹೋದ ಮೇಲೆ- 
ಆ ತಳ್ಳು ಬಂಡಿಯವನು, 
ಈಗೀಗ ಹುಡುಗರಿಗ್ ತಾ ಹೀರೋ ಆಗ್ಬೇಕು, 
ಅದಗ್ಬೇಕು ಇದಾಗ್ಬೆಕುಅಂತೆಲ್ಲ  'ಏನೇನೋ' ಕನ್ಸ್ಗಳು, 
ಆದ್ರೆ ಅದೆಸ್ತು ಕಷ್ಟ ಇವ್ರಿಗೆನ್ ಗೊತ್ತು? 

ನಾ ಅದೊಮ್ಮೆ ಇಲ್ಲಿ 'ಯಾಕ್ಚನ್ '  ಹೀರೋ ಆಗೊಕ್ ಬಂದು, ಇಲ್ಲಿತಳ್ಳು ಬಂಡಿಯಲ್ಲಿ ಪೂರಿ ಹಿಟ್ಟು 'ನಾದುತ' ಯಾಕ್ಚನ್ ಹೀರೋ ಆಗಿದಿನಿ:(  ಈ ಬಂಡಿ ನಂಬಿ ದಿನಾಲುವೆ  ಒಳ್ಳೆ ಕಾಸು ಸಂಪದಿಸ್ತಿದೀನ್, ಆ'ಥಳುಕ್ -ಬಳುಕಿನ್'  ಲೋಕ ನಂಗ್ ಯಾಕ ಗುರುವೇ ? ಅಂದ ಸ್ವಗತಕ್ಕೆ!!

  

ಪುಟ್ಟ ಸ್ವಲ್ಪ ದೂರ ಕೈನಲ್ಲಿ ಅದ್ದ್ರೆಸ್ಸಿನ ಚೀಟಿ ಹಿಡಿದು  ಗಾಂಧಿನಗರ ಎಲ್ಲಿ ಎಲ್ಲಿ ಅಂತ  ಕೇಳಿ ಕೆಲವರು '
ದಿಕ್ಕು ತಪ್ಪಿಸಿದಾಗ' ಸೋತು ಸೊರಗಿ ಕುಕರು ಬಡಿಯ ಹೋದಾಗ, 
ದಾರಿಯಲ್ಲಿ ಟೀಕು ಟಾಕ್ ಆಗಿ ಡ್ರೆಸ್ಸು ಮಾಡಿದ್ದ  ಒಬ್ಬ 
ಬರ್ತಿರೋದು ಕಾಣಿಸಿ  ಮರಳುಗಾಡಲ್
 ನೀರ್ ಸಿಕ್ಕಂಗೆ ಖುಷಿ ಆಗ್, 
ಅಣ್ಣ  ವಸಿ ಎ ಅದ್ದ್ರೆಸ್ಸು ಎಲ್  ಬರ್ತೆ ಹೇಳುವಿಯ ಎಂದ.. 
ಅವ್ನು ಇವನನ್ ಮೇಲೆ ಕೆಳಗೆ ನೋಡಿ, ಓಹೋ ಇದಾ?
ನಂಗೊತ್ತು, ನಾ 'ಅಲ್ಲೇ' ಇರೋದು ಎಂದ.. ಹೌದ? 
ಅಣ್ಣ  ಹಾಗಾದ್ರೆ 'ಅವ್ರು' ನಿಂಗೆ ಗೊತಿರ್ಬೇಕು, 
ಮತ್ತೆ ಗೊತಿಲ್ದೆ ಏನು? ಅವ್ನು ಒಂಥರಾನಂಗೆ ಚಡ್ಡಿ ದೋಸ್ತು,

 

ನಾ ನಿನ್ನನ್ನ ಅವ್ರಿಗ್ ಪರಿಚಯ ಮಾಡಿಸಿತೀನಿ, 
ಕಾಸು ಏನರ ಮಡಗಿದಿಯ? 
ಆ ಹೋಟೆಲಿಗೆ ಹೋಗಿ ವಸಿ ಕಾಫೀ ಕುಡಿದು ಅಲ್ಲಿಗ್ ಹೋಗಿ ಆನಿರ್ದೆಶಕ್ರಿಗ್ ನಿನ್ನ ಪರಿಚಯಿಸ್ತಿನಿ, ಓಹೋ ದೇವ್ರೇ - 
ನಾ ಹುಡುಕುತ್ತಿದ್ದ ಬಳ್ಳಿ ಕಾಲ್ಲಿಗ್ ತಗುಲಾಕೊಳದಿದ್ರೂ  ಹತ್ತಿರದ 'ಲಿಂಕು' ಸಿಕ್ಕಿತಲ್ಲ: ಕಾಫೀ ಕುಡಿದು  ಹೊರಗೆ ಬಂದು ಪುಟ್ಟಣ ಹತ್ತಿರವೇ ಕಾಸು ಇಸ್ಕೊಂಡು ಸಿಗರೆಟ್ ತಗಂಡು ದಂ ಹೊಡೀತ ನಿಂತ ಆ ಆಗಂತುಕ. ಪುಟ್ಟನಿಗೆ ಯಾವಾಗ ನಾ ಆ ಟಾಪ್ ನಿರ್ದೇಶಕರನ್ನ ನೋಡ್ತಿನೋ? ಅವ್ರ ಆಶೀರ್ವಾದ ಪಡೆದು ಸಹಾಯಕ ಆಗ್  ಕೆಲಸಕ್ ಸೇರ್ತಿನೋ ಎನ್ನೋಚಿಂತೆ...

 

ಅಣ್ಣ ಹೋಗೋಣ್ವಾ ಅಂದ , 

ಹಾ! ಹೋಗುವ, 
ಗಾಂಧಿನಗರದ ಮೂಲೆ ಮೂಲೆ ಸುತ್ತು ಹಾಕಿಸಿ, 
ಅದು ಅವ್ರ ಆಫೀಸು ಇದು ಇವರ ಆಫೀಸು,ಅಂತೆಲ್ಲ ತೋರ್ಸಿ  ಯಾರ್ಯಾರಿಗೋ ಕೈ  ಮಾಡಿ ಹೆಂಗಿದ್ರಿ ?
ಅಂತ ಕೇಳಿ ಅವ್ರು ಮುಖ ವಿಚಿತ್ರ ಮಾಡಿದ್ದು ಆಯ್ತು, 
ಅದನ್ನು ನೋಡಿ ಪುಟ್ಟ, ಏನ್ಅಣ್ಣ ವರು ಗುರ್ತೆ ಇಲ್ದಂಗೆ ಹೋಗ್ತವ್ರೆ, ವಸಿ ನಿಂತು ಮಾತಾಡೋಕೆ ಏನ್ ರೋಗ ಅವ್ರಿಗ್? 
ಈ 'ದುನಿಯಾ'  ಹಿಂಗೆ ಕಾಣಲ!! 
ನಮ್ಸಹಾಯ ತಗಳೋದು, ಆಮೇಲೆ  'ಪಾರಗೊವರ್ಗೆ ಗಂಗಮ್ಮ- ಪಾರದ್ಮೇಲೆ ಪಿ0ಗಮ್ಮ'  ನೀ ಏನೂ ಚಿಂತಿಸ ಬೇಡ  ಅದು ಮಾಮೂಲಿ, ನೀಇಂಥದೆಲ್ಲ ಇನ್ನು ಎಸ್ಟೋ ನೋಡೋದ್ ಇದೆ ಗೊತ್ತ?

 

ಒಂದು ಭವ್ಯವಾದ ಬಿಲ್ಡಿಂಗ್ ನ ಎದುರಿಗ ನಿಂತು, 
ಇದೆ ಕನ್ಲಾ ಆ ಟಾಪ್ ಡೈರೆಕ್ಟ್ರು - ಆಫೀಸು  ಮತ್ತು  ಮನೆ,
 ನೀ ಇಲ್ಲೇ ಇರು ನಾ ಅವ್ರುಇದಾರ ಅಂತ ಕೇಳಿ ಬಂದು 
ನಿನ್ನ ಕರೆದೊಯ್ತೀನಿ, ಪುಟ್ಟ ನಂ ಒಂದೆಡೆ ನಿಲ್ಲಿಸಿ  ಗೇಟು ಹತ್ತಿರ ಹೋಗಿ ವಾಚ್ಮೆನ್ ಹತ್ತಿರ ಪಿಸ ಪಿಸ ಅಂತತಮಿಳಲ್ಲಿ ಮಾತಾಡಿ  ಬಂದು, 
ಲೋ ಹುಡುಗ ಏನೋ ನಿನ್ನ ಹೆಸರು? 
ಅಣ್ಣ ಪುಟ್ಟ ಅಂತ!! 
ನೋಡು ಪುಟ್ಟ -ಅವ್ರು ಈಗ ಇಲ್ಲಿ ಇಲ್ವಂತೆ, ಆಖ್ಯಾತ ಹೀರೋ ಗೆ ಕಥೆ  ಹೇಳೋಕೆ  ಹೀರೋ ಮನೆಗ್ ಹೋಗವರಂತೆ, ಅದ್ಕೆ ನೀ 'ಇಲ್ಲೇ' ಕೂತಿರು, ನಾ ಇನ್ನೊಂದು ಕಡೆ ಹೋಗಿ ಅಲ್ಲಿ'ಇನ್ನೊಬ ಡೈರೆಕ್ಟ್ರು' ಇದಾರ ಅಂತ 
ಹಿಂಗ್ ಹೋಗ್- ಹಾಂಗ್ ನೋಡಿಕೊಂಡು ಬರ್ತೀನಿ, 
ಇನ್ನು ಕಾಸು ಎಷ್ಟು ಮಿಕೈತೋ? 
ಅಣ್ಣ ಇನ್ನು೪೫೦೦ ಇದೆ ಅಣ್ಣ, 

ಓಹೋ ಬೇಜಾನ್ ಆಯ್ತು, ಅದ್ರಲ್ಲಿ ಒಂದು ೪ ಈ ಕಡೆ ತಳ್ಳು,ಅಲ್ಲಿ ಗೇಟು ಕಾಯ್ವ ಅವ್ನ ಕೈ 'ಬೆಚ್ಚಗೆ' ಮಾಡಿ ಬರ್ತೀನಿಎಂದ, 

ಅಣ್ಣ ಅಂತ ಸಂಶಯ ದ್ವಂದ್ವ  ಗೊಂದಲದಲ್ಲಿ ನೋಡಿದ ಪುಟ್ಟನಿಗೆ, ನೋಡೋ ನಿರ್ದೇಶಕ ಅಂದ್ರೆ ಸುಮ್ನೆ ಅಲ್ಲ, ನಾ ನಿನ್ನನಿರ್ದೆಶಕ್ರಿಗ್ ತೋರ್ಸಿ ಎಲ್ಲ ಹೇಳಿ, ಕೆಲಸಕ್ ಸೇರ್ತಿನ್, ಅದ್ಕೆ ವಸಿ ಕಾಸು ಬಿಚ್ಲೆಬೇಕ್, ನಿನ್ನಿಸ್ಟ ಅಂದ, ಸ್ಸರಿ ಅಣ್ಣ ಅಂತ ಮುಗ್ದ ಪುಟ್ಟ  ೪ಸಾವಿರ  ಆಗಂತುಕನ ಕೈಗೆ ಕೊಟ್ಟ, ಅಣ್ಣಾ ನಿಮ್ಮ 'ಹೆಸರೆ' ಹೇಳಲಿಲ್ಲ, -ನಂದಾ?

 ನಂದಾ,  ಒಳ್ಳೆ ಹೆಸರು ಅಣ್ಣ!!

 

ಅವ್ನು ನಗ್ತಾ ಈಗ ಬರ್ವೆ ಅಂತ ಹೋದ, 
ಪುಟ್ಟ  ಕ್ಕಾಯ್ತ..ಕಾಯ್ತಾ. ಕಾಯ್ತಾ.  ಕಾಯ್ತಾ  .............................!! ಕುಳಿತೆ ಇದ್ದ,  
ಸೂರ್ಯ  ಪೂರ್ವದಿಂದ ಪಶ್ಚಿಮಕೆಮುಣುಗಿ 'ಗಾಂಧೀ ನಗರ ಕ್ಕೆ ,ಇನ್ನೊಂದು 'ಕತ್ತಲ ಕಲರ್' ಬಂದು ಚಿತ್ರ -ವಿಚಿತ್ರ ಜನ ಎಲ್ಲ ಪ್ರತ್ಯಕ್ಚ ಆದರು, ಪುಟ್ಟ ಹಿಂಗೂ ಆಯ್ತಾ  ಅಂತಅಚ್ಚರಿ ಪಡುತಿರಲು ಆಮನೆ ಕಾಯುವ ಗಾರ್ಡು ಬಂದು , ಲೋ ಯಾರೋ ನೀನು? ಇಲ್ಲಿ ಯಾಕೆ ಕುಲಿತಿದಿಯ? ಎಂದ.. ಅಣ್ಣಾ ನಾ ಪುಟ್ಟಅಂತ ಹಳ್ಳಿಯಿಂದ ಬಂದಿವ್ನಿ, ನಾ ನಿರುದೇಷಕ ಆಗ್ಬೇಕು ಎಂದ, ಡೈರೆಕ್ಟ್ರು? ಹಿಂಗೆ ಹಳ್ಳಿ ಬಿಟ್ಟು ಬಂದು ನಾ ನಿರ್ದೇಶಕ ಆಗ್ಬೇಕು ಅಂದ್ರೆಅದೆಂಗ್ಲ ಆಗ್ತೈತೆ? ಅದ್ಕೆ ಶ್ರಮ ಪಡಬೇಕು, ಕೋರ್ಸು ಮಾಡಬೇಕು,  ಪಾಸು ಆಗಬೇಕು, ಒಳ್ಳೊಳೆ ವಿಭಿನ್ನ ಆಯ ದಿ ಯಾ ಇರ್ಬೇಕು,ಯಾರದ್ರೂ ಒಳ್ಳೆ ಟಾಪ್ ನಿರ್ದೇಶಕನ ಕೈ ಕೆಳಗಡೆ ಕೆಲಸ ಮಾಡಬೇಕು, ಅವ್ರ ಕೆಲಸದ ಶೈಲಿ ನೋಡಬೇಕು ಅರಿಯಬೇಕು, ನೆ ನೋಡಿದ್ರೆಅದೇನೂ ಮಾಡಿದ ಹಾಗ ಏನೊಂದು ಮಾಡಿದ ಹಾಗ ಅನ್ಸ್ತಿಲ್ಲ.. ಅಣ್ಣಾ ನನ್ನಂ ಇಲ್ಲಿಗ್ ಒಬ್ರು ಕರೆದ್ಕೊಂದೂ ಬಂದು  ದೈರೆಕ್ತ್ರಿಗ್  ಮೀಟ್ಮದ್ಸ್ತೀನಿ ಅಂದ್ರು, ಇನ್ನಿಬ್ಬ ದಯಾರೆಕ್ತ್ರನ್  ನೋಡ್ ಬರ್ತೀನಿ ಅಂತ ಹೋದವರು ಇನೂ ಬಂದಿಲ್ಲ ಎಂದ.. ಓಹೋ 'ಅವ್ನ'? ಅವ್ನಿಗ್ ಯಾವಡೈರೆಕ್ಟ್ರು ಗೊತ್ತೋ?

ಅವ್ನು  ನಿನ್ನ ಹಾಗೇ 'ಹೀರೋ' ಆಗಬೇಕು ಅಂತ  ಇಲ್ಲಿ ಬಂದು ಚಪ್ಪಲಿ ಸವೆಸಿಕೊಂಡು ಹೀರೋ ಆಗದೆ, 
ನಿನ್ನ ತರಹ ಇಲ್ಲಿಗ್ ಬರೋರ ಕಾಸುಇಸ್ಕೊಂಡು ಎಸ್ಕೇಪ್ ಆಗ್ತಾನೆ, 
ನೀ ಅವ್ನಿಗ್ ಕಾಸು ಗೀಸು ಏನು ಕೊಟ್ಟಿಲ್ಲವಸ್ಟೇ ?
 ಅಯ್ಯೋ ನಾ ಕೆಟ್ಟೆ ನಾ ಕೆಟ್ಟೆ!! 
ಈಗ ಏನುಮಾಡೋದು? 
ಏನೋ ಏನಾಯ್ತೋ?  
ಅಣ್ಣಾ ಅವ್ನು ಅವ್ನು ನನ್ ಹತ್ತಿರ ೪ ಸಾವಿರ್ ಇಸ್ಕೊಂಡು ಹೋದ ಎಂದ ಅಳು ಮುಖಮಾಡಿಕೊಂಡು.. 


ಹೋಗ್ಲಿ ಬಿಡು ಇಲ್ಲಿ ಇದೆಲ್ಲ ಕಾಮನ್ನು, ನೀ ವಸಿ ಜಾಗ್ರತೆಯಗಿರ್ಬೇಕು, ಮೊದಲು ಎಲ್ಲಿಯರ ಕೆಲಸಕ್ ಸೇರ್ಕೋ ಕಾಸುಸಂಪದ್ಸಿ ಯಾವ್ದಾರ ಕೋರ್ಸು ಮಾಡಿ ಆಮೇಲ್  ನ್ನಿರ್ದೆಷಕರ ಸಹಾಯಕ ಆಗು, ಏನೋ ನಾ ನಿರ್ದೇಶಕರ 
ಮನೆ ಗೇಟು ಕಾಯ್ವದರಿಂದನಂಗೆ ಈ ಬಗ್ಗೆ ವಸಿ ಗೊತ್ತು  ಎಂದ..  


ಅಲ್ಲೇ  ಗಾಂಧಿನಗರದ ಹೋಟೆಲ್ ಒಂದಕ್ಕೆ ಕರೆದುಕೊಂಡು ಹೋಗಿ 'ನಮ್ಮ ಹುಡುಗ' ಇವ್ನಿಗ್ ಒಂದುಕೆಲಸ ಕೊಡಿ ಅಂತ  ಕೇಳಿ, ಅವ್ನಿಗ್ ದೋಸೆ ಹಿಟ್ಟು ರುಬ್ಬೋ ಮಶಿನಿಗೆ ಹಾಕಿ ಅದ್ನ ಎತ್ತೋ ಕೆಲಸ ಕೊಟ್ರು..

ಮೊದಲ  ಬೆಂಗ್ಳೂರು  ಅನುಭವವೇ 'ಕಹಿ' ಆದರೂ ಅದ್ನೆಲ್ಲ ಮರ್ತು 'ಹಿಟ್ಟು' ಎತ್ತುತ್ತಾ, ಮುಂದೊಮ್ಮೆ ಟಾಪ್ ನಿರ್ದೇಶಕ್ ಆಗಲೇಬೇಕು ಅಂತ 
ನಿರ್ಧಾರ ಗಟ್ಟಿ ಮಾಡಿಕೊಂಡ...

 

 

 

 

 

 

 ಚಿತ್ರ ಮೂಲ : http://www.thepicky.com/entertainment/bal-ganesh-a-3d-animated-movie/